Copy page URL Share on Twitter Share on WhatsApp Share on Facebook
Get it on Google Play
Meaning of word ಅಭ್ಯಾಸ ಮಾಡು from ಕನ್ನಡ dictionary with examples, synonyms and antonyms.

ಅಭ್ಯಾಸ ಮಾಡು   ಕ್ರಿಯಾಪದ

Meaning : ಪದೇ ಪದೇ ಕೆಲಸವನ್ನು ಮಾಡಿ ಅದರಲ್ಲಿ ಕೈ ಪಳಗುವ ಕ್ರಿಯೆ

Example : ತಂದೆಯ ಜೊತೆ ಕೆಲಸ ಮಾಡಿ-ಮಾಡಿ ಅವನು ತನ್ನ ಕೈ ಪಳಗಿಸುಕೊಂಡಿದ್ದಾನೆ.

Synonyms : ಪಳಗಿಸು


Translation in other languages :

बार-बार करके हाथ को किसी कार्य में अभ्यस्त करना।

पिता के साथ काम कर-करके उसने अपना हाथ भी बैठा लिया है।
अभ्यस्त करना, जमाना, बिठाना, बैठाना

Meaning : ಯಾವುದೇ ಕೆಲಸ ಅಥವಾ ಮಾತು ಅಭ್ಯಾಸ ಮಾಡುವುದರಿಂದ ಅದು ಸರಿಯಾಗಿ ಮತ್ತು ಬಹಳ ಸಹಜವಾಗಿ ಹಾಗೂ ಸ್ವಾಭಾವಿಕವಾಗಿ ಸಹ ಬರುವ ಪ್ರಕ್ರಿಯೆ

Example : ಅವರು ಪ್ರತಿದಿನ ಅರ್ಧ ಗಂಟೆ ಉಸಿರು ಹಿಡಿದು ಅಭ್ಯಸ ಮಾಡುತ್ತಾರೆ.


Translation in other languages :

किसी काम या बात का इस प्रकार अभ्यास करना कि वह ठीक तरह से और बहुत सहजता से स्वाभाविक रूप से सम्पादित होने लगे।

वे प्रतिदिन आधे घंटे तक दम साधते हैं।
साधना

Learn by repetition.

We drilled French verbs every day.
Pianists practice scales.
drill, exercise, practice, practise

Meaning : ಯಾವುದೋ ಒಂದು ಕೆಲಸವನ್ನು ಪದೇ ಪದೇ ಮಾಡುವುದರಿಂದ ಅದರಲ್ಲಿ ಪ್ರವಿಣ್ಯತೆಯನ್ನು ಪಡೆಯುವ ಪ್ರಕ್ರಿಯೆ

Example : ಸಿಪಾಯಿಗಳು ಪ್ರತಿದಿನ ಬಂದೂಕಿನಿಂದ ಗುಂಡು ಹಾರಿಸುವ ಅಭ್ಯಾಸವನ್ನು ಮಾಡುತ್ತಾರೆ.

Synonyms : ಅಭ್ಯಾಸಿಸು


Translation in other languages :

किसी काम को बार-बार करना ताकि दक्षता हसिल हो।

सिपाही प्रतिदिन बंदूक चलाने का अभ्यास करते हैं।
अभ्यास करना, साधना करना

Engage in a rehearsal (of).

practice, practise, rehearse