Meaning : ಹಿರಿಯರು ಅಥವಾ ಅನ್ಯರು ಬರುವಾಗ ಹೋಗುವಾಗ ಗೌರವಿಸುವಸೂಚನೆಯಾಗಿ ಮಾಡುವ ಅಭಿನಯದ ಮುದ್ರೆ
Example :
ನಾನು ಮೊದಲು ಸಭೆಗೆ ವಂದನೆ ಸಲ್ಲಿಸಿದೆ.
Synonyms : ಅಭಿವಂದನೆ, ಪ್ರಣಾಮ, ವಂದನೆ
Translation in other languages :
An act of honor or courteous recognition.
A musical salute to the composer on his birthday.