Meaning : ಯಾರ ಮುಂದೆ ತಲೆಬಾಗಿಸಿ ನಮಿಸುತ್ತೇವೆಯೋ ಅಂತಹವರು
Example :
ಗೌರವಾರ್ಹ ವ್ಯಕ್ತಿಗಳನ್ನು ಎಂದಿಗೂ ಅನಾದಾರದಿಂದ ಕಾಣಬಾರದು
Synonyms : ಗೌರವಾರ್ಹ, ಯೋಗ್ಯ, ವಂದನೀಯ
Translation in other languages :
Deserving of esteem and respect.
All respectable companies give guarantees.Meaning : ಪೂಜಿಸಲು ಯೋಗ್ಯವಾದ
Example :
ಗೌತಮ ಬುದ್ಧನು ಒಬ್ಬ ಪೂಜನೀಯ ವ್ಯಕ್ತಿಯಾಗಿದ್ದನು.
Synonyms : ಅಭಿವಂದನೀಯವಾದ, ಅಭಿವಂದನೀಯವಾದಂತ, ಅಭಿವಂದನೀಯವಾದಂತಹ, ಆರಾಧನೀಯ, ಆರಾಧನೀಯವಾದ, ಆರಾಧನೀಯವಾದಂತ, ಆರಾಧನೀಯವಾದಂತಹ, ಉಪಾಸನೀಯ, ಉಪಾಸನೀಯವಾದ, ಉಪಾಸನೀಯವಾದಂತ, ಉಪಾಸನೀಯವಾದಂತಹ, ಪೂಜನೀಯ, ಪೂಜನೀಯವಾದ, ಪೂಜನೀಯವಾದಂತ, ಪೂಜನೀಯವಾದಂತಹ, ವರೇಣ್ಯ
Translation in other languages :