Copy page URL Share on Twitter Share on WhatsApp Share on Facebook
Get it on Google Play
Meaning of word ಅಭಿನೇತ್ರಿ from ಕನ್ನಡ dictionary with examples, synonyms and antonyms.

ಅಭಿನೇತ್ರಿ   ನಾಮಪದ

Meaning : ನಾಟಕದಲ್ಲಿ ಅಭಿನಯವನ್ನು ಮಾಡುವ ವ್ಯಕ್ತಿ

Example : ಶ್ಯಾಮದೇವನು ನೈಪುಣ್ಯತೆಯುಳ್ಳ ನಾಟಕಕಾರ.

Synonyms : ಅಭಿನಯ ಕಾರ, ಅಭಿನಯಕಾರ, ನಟ, ನಟನಾಕಾರ, ನಟನಾಗಾರ, ನಾಟಕಕಾರ, ಪಾತ್ರಧಾರಿ, ರಂಗಕಲಾವಿದ, ರಂಗಾವತಾರಿ


Translation in other languages :

नाटक में अभिनय करने वाला व्यक्ति।

श्यामदेव एक कुशल नाट्यकार हैं।
नट, नाट्यकार, पात्र, रंगविद्याधर, रंगावतारक, रंगावतारी, रङ्गविद्याधर, रङ्गावतारक, रङ्गावतारी

The actors in a play.

cast, cast of characters, dramatis personae

Meaning : ನಾಟಕ ಮುಂತಾದ ಕಲಾಪ್ರಕಾರಗಳಲ್ಲಿ ಅಭಿನಯವನ್ನು ಮಾಡುವವ

Example : ಅವನು ಒಬ್ಬ ಅತ್ಯುತ್ತಮ ಕಲಾವಿದ.

Synonyms : ಅಭಿನಯಕಾರ, ಕಲಾಕಾರ, ಕಲಾವಿದ, ನಟ


Translation in other languages :

अभिनय करने या स्वाँग दिखाने वाला पुरुष।

वह एक कुशल अभिनेता है।
अदाकार, अभिनेता, ऐक्टर, नाटक, नाटकिया, नाटकी, भारत, सितारा, स्टार

A theatrical performer.

actor, histrion, player, role player, thespian

Meaning : ಅಭಿನಯ ಮಾಡುವ ಸ್ತ್ರೀ

Example : ಮಧುಬಾಲ ಒಬ್ಬ ಹೆಸರಾಂತ ಅಭಿನೇತ್ರಿ.

Synonyms : ನಟಿ


Translation in other languages :

अभिनय करनेवाली स्त्री।

मधुबाला एक मशहूर अभिनेत्री थीं।
अदाकारा, अभिनेत्री, तारिका

A female actor.

actress