Meaning : ಯಾವುದೋ ಒಂದು ವಿಶೇಷ ರೀತಿ ಅಥವಾ ಪ್ರಭಾವ ಆಥವಾ ಪರಿಣಾಮದಿಂದ ಕೆಲಸ ಮಾಡುವ ಪ್ರಕ್ರಿಯೆ
Example :
ನಾನು ನಿಮ್ಮ ನಾಟಕದಲ್ಲಿ ಯಾವುದೇ ಪಾತ್ರ ಮಾಡಿಲ್ಲ.
Synonyms : ಅಭಿನಯಿಸು, ಪಾತ್ರ ಮಾಡು
Translation in other languages :
Act or have an effect in a specified way or with a specific effect or outcome.
This factor played only a minor part in his decision.