Copy page URL Share on Twitter Share on WhatsApp Share on Facebook
Get it on Google Play
Meaning of word ಅಭಿನಯ from ಕನ್ನಡ dictionary with examples, synonyms and antonyms.

ಅಭಿನಯ   ನಾಮಪದ

Meaning : ರೂಪಕ, ನಾಟಕ ಮೊದಲಾದವುಗಳ ಪ್ರಸ್ತುತೀಕರಣ

Example : ಇಂದು ದೊಡ್ಡ-ದೊಡ್ಡ ವ್ಯವಸಾಯಿಕ ಕಂಪನಿಗಳು ತಮ್ಮ ಉತ್ಪಾದನೆಗಳ ಪ್ರಚಾರಕ್ಕಾಗಿ ಅಗ್ರಭಾಗಗಳ ನಾಟಗಳನ್ನು ಕೂಡ ಪ್ರಯೋಗ ಮಾಡುತ್ತಿದ್ದಾರೆ.

Synonyms : ದೃಷ್ಟಾಂತ, ಪ್ರಯೋಗ


Translation in other languages :

प्राचीन भारतीय राजनीति में साम, दाम, दंड और भेद की नीति का किया जानेवाला उपयोग या व्यवहार।

सत्ता पर बने रहने के लिए प्रयोग आवश्यक समझा जाता है।
प्रयोग

Meaning : ಬೇರೆ ವ್ಯಕ್ತಿಗಳ ಭಾಷಣ, ಕೆಲಸ ಮುಂತಾದವುಗಳನ್ನು ಕೆಲವು ಸಮಯದವರೆಗೂ ಅನುಕರಣೆ ಮಾಡುವ ಕ್ರಿಯೆ, ಅಂದರೆ ನಾಟಕ ಮುಂತಾದವುಗಳಲ್ಲಿ ನಡೆಯುವ ಹಾಗೆ

Example : ಈ ನಾಟಕದಲ್ಲಿ ರಾಮನ ಪಾತ್ರ ಅಭಿನಯಿಸಿದವರಿಗೆ ಪ್ರಶಂಸಿಸಬೇಕು.

Synonyms : ನಟನೆ


Translation in other languages :

दूसरे व्यक्तियों के भाषण, चेष्टा आदि का कुछ काल के लिए अनुकरण करने की क्रिया, जैसा नाटकों आदि में होता है।

इस नाटक में राम का अभिनय बहुत प्रशंसनीय रहा।
अभिनय, अभिनीति, प्रयोग

The performance of a part or role in a drama.

acting, performing, playacting, playing