Copy page URL Share on Twitter Share on WhatsApp Share on Facebook
Get it on Google Play
Meaning of word ಅಭಿನಂದನೆ from ಕನ್ನಡ dictionary with examples, synonyms and antonyms.

ಅಭಿನಂದನೆ   ನಾಮಪದ

Meaning : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು

Example : ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.

Synonyms : ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಪ್ರಶಂಸೆ, ಮಹತ್ವ, ಮಹಿಮೆ, ವರ್ಣನೆ, ಶಭಾಶ್ ಗಿರಿ, ಶ್ರೇಷ್ಠತೆ, ಹಿರಿಮೆ, ಹೊಗಳಿಕೆ


Translation in other languages :

किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।

प्रशंसा से सभी खुश और प्रोत्साहित होते हैं।
अभिनंदन, अभिनन्दन, अभिवंदन, अभिवन्दन, अभिवादन, अस्तुति, आशंसा, ईडा, तारीफ, तारीफ़, दाद, पालि, प्रशंसा, प्रशस्ति, प्रस्तुति, बड़ाई, मनीषा, वाहवाही, व्युष्टि, शंस, शस्ति, शाबाशी, श्लाघा, सराहना, स्तुति

An expression of approval and commendation.

He always appreciated praise for his work.
congratulations, extolment, kudos, praise

Meaning : ಗೌರವವನ್ನು ಹೆಚ್ಚಿಸುವಂತ ಭಾವ

Example : ದೇಶದ ಗೌರವವು ದೇಶದಲ್ಲಿ ವಾಸಿಸುವದೇಶವಾಸಿಗಳ ಕೈಯಲ್ಲಿ ಇರುತ್ತದೆ.

Synonyms : ಆತ್ಮ ಗೌರವ, ಗೌರವ, ಮರಿಯಾದೆ, ಮರ್ಯಾದಿ, ಮರ್ಯಾದೆ, ಮಾನ, ಮಾನ ಮರ್ಯಾದೆ, ಮಾನ್ಯತೆ, ಮೇಲ್ಮೆ, ಶ್ರೇಷ್ಠತೆ, ಹಿರಿತನ, ಹಿರಿಮೆ, ಹೆಮ್ಮೆ


Translation in other languages :

किसी का महत्व बढ़ने की अवस्था या भाव।

देश का गौरव देशवासियों के हाथ में है।
आन, गरिमा, गौरव, मर्यादा, महात्म्य, महिमा, माहात्म्य, शान

The quality of being magnificent or splendid or grand.

For magnificence and personal service there is the Queen's hotel.
His `Hamlet' lacks the brilliance that one expects.
It is the university that gives the scene its stately splendor.
An imaginative mix of old-fashioned grandeur and colorful art.
Advertisers capitalize on the grandness and elegance it brings to their products.
brilliance, grandeur, grandness, magnificence, splendor, splendour

Meaning : ಈ ರೀತಿಯ ಮಾತು ಅಥವಾ ಕೆಲಸ ಯಾರೋ ಒಬ್ಬರ ಬದಲು ಹೇಳಿದಾಗ ಅಥವಾ ಮಾಡಿದಾಗ ಅವರಿಗೆ ಪ್ರಸನ್ನತೆ ದೊರೆತು ಅಥವಾ ಗೌರವ ಹೊಂದುವ ಅವಸ್ಥೆ

Example : ತಾಯಿ-ತಂದೆಗೆ ಗೌರವ ನೀಡಬೇಕು

Synonyms : ಆದರ, ಗೌರವ, ಮರ್ಯಾದೆ, ಸತ್ಕಾರ, ಸನ್ಮಾನ


Translation in other languages :

किसी व्यक्ति की प्रतिष्ठा या सम्मान का वह पूज्य भाव जो दूसरों के मन में रहता है।

माता-पिता का सम्मान करना चाहिए।
अभिनंदन, अभिनन्दन, अभिमति, अर्हण, आदर, इकराम, इज़्ज़त, इज्जत, कदर, कद्र, क़दर, ख़ातिर, खातिर, मान, लिहाज, लिहाज़, सत्कार, सम्मान

An attitude of admiration or esteem.

She lost all respect for him.
esteem, regard, respect

ಅಭಿನಂದನೆ   ಗುಣವಾಚಕ

Meaning : ಯಾವುದರ ಅಭಿನಂದನೆಯನ್ನು ಮಾಡಲಾಗಿದೆಯೋ

Example : ದೇಶಭಕ್ತರಿಂದಾಗಿ ಅವರ ದೇಶ ಸದಾ ಅಭಿನಂದನೀಯವಾಗಿದೆ.

Synonyms : ಅಭಿನಂದನೀಯ, ಪ್ರಶಂಸನೀಯ, ಪ್ರಶಂಸೆ


Translation in other languages :

जिसकी वंदना या अभिवंदना की गई हो।

श्रीराम सर्व लोक वंदित भागवान विष्णु के अवतार हैं।
अभिवंदित, अभिवन्दित, वंदित, वन्दित