Copy page URL Share on Twitter Share on WhatsApp Share on Facebook
Get it on Google Play
Meaning of word ಅಭಿನಂದನೀಯ from ಕನ್ನಡ dictionary with examples, synonyms and antonyms.

ಅಭಿನಂದನೀಯ   ಗುಣವಾಚಕ

Meaning : ಯಾವುದರ ಅಭಿನಂದನೆಯನ್ನು ಮಾಡಲಾಗಿದೆಯೋ

Example : ದೇಶಭಕ್ತರಿಂದಾಗಿ ಅವರ ದೇಶ ಸದಾ ಅಭಿನಂದನೀಯವಾಗಿದೆ.

Synonyms : ಅಭಿನಂದನೆ, ಪ್ರಶಂಸನೀಯ, ಪ್ರಶಂಸೆ


Translation in other languages :

जिसकी वंदना या अभिवंदना की गई हो।

श्रीराम सर्व लोक वंदित भागवान विष्णु के अवतार हैं।
अभिवंदित, अभिवन्दित, वंदित, वन्दित

Meaning : ಅಭಿನಂದನೆಗೆ ಪಾತ್ರವಾದಂತಹ

Example : ತಮ್ಮ ಕರ್ತವ್ಯದ ಭಾಗವನ್ನು ಅಚ್ಚುಕಟ್ಟಾಗಿ ಮಾಡುವವರೆಲ್ಲರೂ ಅಭಿನಂದನೀಯ ವ್ಯಕ್ತಿಗಳು.

Synonyms : ಅಭಿನಂದನಾ ಯೋಗ್ಯ, ಅಭಿನಂದನಾ ಯೋಗ್ಯವಾದ, ಅಭಿನಂದನಾ ಯೋಗ್ಯವಾದಂತ, ಅಭಿನಂದನಾ ಯೋಗ್ಯವಾದಂತಹ, ಅಭಿನಂದನಾ-ಯೋಗ್ಯವಾದ, ಅಭಿನಂದನಾ-ಯೋಗ್ಯವಾದಂತ, ಅಭಿನಂದನಾ-ಯೋಗ್ಯವಾದಂತಹ, ಅಭಿನಂದನಾರ್ಹ, ಅಭಿನಂದನಾರ್ಹವಾದ, ಅಭಿನಂದನಾರ್ಹವಾದಂತ, ಅಭಿನಂದನಾರ್ಹವಾದಂತಹ, ಅಭಿನಂದನೀಯವಾದ, ಅಭಿನಂದನೀಯವಾದಂತ, ಅಭಿನಂದನೀಯವಾದಂತಹ


Translation in other languages :

अभिनंदन करने योग्य।

माता सदैव अभिनंदनीय होती है।
अभिनंदनीय अतिथि का हम हृदय से अभिनंदन करते हैं।
अभिनंदनीय, अभिनंद्य, अभिनन्दनीय

Worthy of high praise.

Applaudable efforts to save the environment.
A commendable sense of purpose.
Laudable motives of improving housing conditions.
A significant and praiseworthy increase in computer intelligence.
applaudable, commendable, laudable, praiseworthy

Meaning : ಪ್ರಶಂಸೆಗೆ ಯೋಗ್ಯವಾದವ ಅಥವಾ ಪ್ರಶಂಸೆಗೆ ಯೋಗ್ಯವಾದುದು

Example : ಭಾರತದ ಕ್ರಿಕೆಟ್ನಲ್ಲಿ ಸಚಿನ್ ತೆಂಡೋಲ್ಕರ್ನದು ಪ್ರಶಂಸನೀಯ ವ್ಯಕ್ತಿತ್ವ.

Synonyms : ಅಭಿನಂದನೀಯವಾದ, ಅಭಿನಂದನೀಯವಾದಂತ, ಅಭಿನಂದನೀಯವಾದಂತಹ, ಪ್ರಶಂಸನೀಯ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸ್ಯ, ಪ್ರಶಂಸ್ಯವಾದ, ಪ್ರಶಂಸ್ಯವಾದಂತ, ಪ್ರಶಂಸ್ಯವಾದಂತಹ, ಶ್ಲಾಘನೀಯ, ಶ್ಲಾಘನೀಯವಾದ, ಶ್ಲಾಘನೀಯವಾದಂತಹ


Translation in other languages :

Worthy of high praise.

Applaudable efforts to save the environment.
A commendable sense of purpose.
Laudable motives of improving housing conditions.
A significant and praiseworthy increase in computer intelligence.
applaudable, commendable, laudable, praiseworthy