Copy page URL Share on Twitter Share on WhatsApp Share on Facebook
Get it on Google Play
Meaning of word ಅಭಿನಂದನಾ ಯೋಗ್ಯ from ಕನ್ನಡ dictionary with examples, synonyms and antonyms.

ಅಭಿನಂದನಾ ಯೋಗ್ಯ   ಗುಣವಾಚಕ

Meaning : ಅಭಿನಂದನೆಗೆ ಪಾತ್ರವಾದಂತಹ

Example : ತಮ್ಮ ಕರ್ತವ್ಯದ ಭಾಗವನ್ನು ಅಚ್ಚುಕಟ್ಟಾಗಿ ಮಾಡುವವರೆಲ್ಲರೂ ಅಭಿನಂದನೀಯ ವ್ಯಕ್ತಿಗಳು.

Synonyms : ಅಭಿನಂದನಾ ಯೋಗ್ಯವಾದ, ಅಭಿನಂದನಾ ಯೋಗ್ಯವಾದಂತ, ಅಭಿನಂದನಾ ಯೋಗ್ಯವಾದಂತಹ, ಅಭಿನಂದನಾ-ಯೋಗ್ಯವಾದ, ಅಭಿನಂದನಾ-ಯೋಗ್ಯವಾದಂತ, ಅಭಿನಂದನಾ-ಯೋಗ್ಯವಾದಂತಹ, ಅಭಿನಂದನಾರ್ಹ, ಅಭಿನಂದನಾರ್ಹವಾದ, ಅಭಿನಂದನಾರ್ಹವಾದಂತ, ಅಭಿನಂದನಾರ್ಹವಾದಂತಹ, ಅಭಿನಂದನೀಯ, ಅಭಿನಂದನೀಯವಾದ, ಅಭಿನಂದನೀಯವಾದಂತ, ಅಭಿನಂದನೀಯವಾದಂತಹ


Translation in other languages :

अभिनंदन करने योग्य।

माता सदैव अभिनंदनीय होती है।
अभिनंदनीय अतिथि का हम हृदय से अभिनंदन करते हैं।
अभिनंदनीय, अभिनंद्य, अभिनन्दनीय

Worthy of high praise.

Applaudable efforts to save the environment.
A commendable sense of purpose.
Laudable motives of improving housing conditions.
A significant and praiseworthy increase in computer intelligence.
applaudable, commendable, laudable, praiseworthy