Copy page URL Share on Twitter Share on WhatsApp Share on Facebook
Get it on Google Play
Meaning of word ಅಭಾವ from ಕನ್ನಡ dictionary with examples, synonyms and antonyms.

ಅಭಾವ   ನಾಮಪದ

Meaning : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು

Example : ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.

Synonyms : ಅರಕೆ, ಅಲ್ಪಕಾಲ, ಕಡಮೆ, ಕಡಿಮೆ, ಕಮ್ಮಿ, ಸ್ವಲ್ಪ


Translation in other languages :

Lack of an adequate quantity or number.

The inadequacy of unemployment benefits.
deficiency, inadequacy, insufficiency

Meaning : ಯಾವುದೇ ಸಂಗತಿ ಅಥವಾ ವಸ್ತುವಿನ ಉಪಯೋಗದ ಅಥವಾ ಅಗತ್ಯದ ಪ್ರಮಾಣಕ್ಕಿಂತ ಕಡಿಮೆಯಾಗುವುದು

Example : ಬೇಸಿಗೆ ಕಾಲದಲ್ಲಿ ನೀರಿನ ಅಭಾವ ತಲೆದೋರುತ್ತದೆ.

Synonyms : ಕೊರತೆ


Translation in other languages :

बहुत कम मात्रा में होने की या दुर्लभ होने की अवस्था या भाव।

गरमी के दिनों में पानी की तंगी होती है।
असुलभता, कमी, क़िल्लत, किल्लत, तंगी, दुर्लभता

The state of needing something that is absent or unavailable.

There is a serious lack of insight into the problem.
Water is the critical deficiency in desert regions.
For want of a nail the shoe was lost.
deficiency, lack, want

Meaning : ತೊಂದರೆ, ದುಃಖದ ಸ್ಥಿತಿ ಅಥವಾ ಭಾವ

Example : ಕಷ್ಟದ ಪರಿಸ್ಥಿತಿಯಲ್ಲಿಯೂ ಅವನ ಕುಟುಂಬದ ಜನರು ಒಂದಾಗಿದ್ದು ಅವರ ಒಕ್ಕಟ್ಟನ್ನು ಎತ್ತಿ ಹಿಡಿದ್ದಿದ್ದಾರೆ.

Synonyms : ಉಪದ್ರವದ ಪರಿಸ್ಥಿತಿ, ಕಷ್ಟದ ಪರಿಸ್ಥಿತಿ, ಕೊರತೆ, ತೊಂದರೆ, ದುಃಖ, ಹಿಂಸೆ


Translation in other languages :

अभावग्रस्त होने की अवस्था या भाव।

तंगी के बावज़ूद भी उस परिवार ने सच्चाई का साथ नहीं छोड़ा।
अभावग्रस्तता, कड़की, क़िल्लत, किल्लत, तंगी

A state occasioned by scarcity of money and a shortage of credit.

stringency, tightness

Meaning : ಹಣದ ಕೊರತೆ

Example : ಇಂದು ಹಣದ ಕೊರತೆ ಹೆಚ್ಚಾಗಿದೆ.

Synonyms : ಕೊರತೆ


Translation in other languages :

पैसे की कमी।

आजकल तंगी चल रही है।
अर्थकष्ट, कड़की, तंगी