Copy page URL Share on Twitter Share on WhatsApp Share on Facebook
Get it on Google Play
Meaning of word ಅಪ್ಸರೆ from ಕನ್ನಡ dictionary with examples, synonyms and antonyms.

ಅಪ್ಸರೆ   ನಾಮಪದ

Meaning : ಇಂದ್ರನ ಸಭೆಯಲ್ಲಿ ನೃತ್ಯ ಮಾಡುವ ದೇವಾಂಗನೆಯರು

Example : ಮೇನಕಾ, ಮೋಹಿನಿ, ರಂಭಾ ಮುಂತಾದವರು ಇಂದ್ರ ಲೋಕದಲ್ಲಿ ಅಪ್ಸರೆಯಾಗಿದ್ದರು.

Synonyms : ದಿವ್ಯಾಂಗನೆ, ದೇವ ನರ್ತಕಿ, ದೇವಾಂಗನೆ


Translation in other languages :

(classical mythology) a minor nature goddess usually depicted as a beautiful maiden.

The ancient Greeks believed that nymphs inhabited forests and bodies of water.
nymph

Meaning : ಅನುಪಮ ಸುಂದರಿ

Example : ನೆನ್ನ ನನ್ನ ಕನಸಿನಲ್ಲಿ ಅಪ್ಸೆರೆಯೊಬ್ಬಳು ಬಂದಿದ್ದಳು.


Translation in other languages :

अनुपम सुंदरी।

सुना है, उस अप्सरा ने एक धनी से शादी कर ली है।
अप्सरा

A voluptuously beautiful young woman.

houri, nymph

Meaning : ಮುಸ್ಲೀಮರ ಪ್ರಕಾರ ಸ್ವರ್ಗದ ಅಪ್ಸರೆಯರು

Example : ಅಪ್ಸರೆಯರು ಸ್ವರ್ಗದಲ್ಲಿ ವಾಸ ಮಾಡುತ್ತಾರೆ.

Synonyms : ಚಲುವೆ, ಸೌಂದರ್ಯವತಿ


Translation in other languages :

मुसलमानों के अनुसार, जन्नत की अप्सरा।

हूरें जन्नत में निवास करती हैं।
हूर

(Islam) one of the dark-eyed virgins of perfect beauty believed to live with the blessed in Paradise.

houri

Meaning : ಇರಾನಿ ಸಂಸ್ಕೃತಿಯ ಅನುಸಾರವಾಗಿ ಕಾಫ್ ಎಂಬ ಪರ್ವತದ ಮೇಲೆ ಅತಿ ಸುಂದರವಾದ ಕಲ್ಪನೆಯ ಹೆಂಗಸೊಬ್ಬಳು ವಾಸವಾಗಿದ್ದಳು.

Example : ಅಮ್ಮ ತನ್ನ ಮಗುವಿಗೆ ಯಕ್ಷಿಣಿಯರ ಬಗ್ಗೆ ಕಥೆಯನ್ನು ಹೇಳುತ್ತಿದ್ದರು.

Synonyms : ಯಕ್ಷಿಣಿಯರು


Translation in other languages :

फ़ारस की अनुश्रुति के अनुसार काफ़ पर्वत पर बसनेवाली परों से युक्त कल्पित परम सुंदर स्त्री।

माँ अपने बच्चे को परियों की कहानी सुना रही है।
परी

A small being, human in form, playful and having magical powers.

faerie, faery, fairy, fay, sprite