Copy page URL Share on Twitter Share on WhatsApp Share on Facebook
Get it on Google Play
Meaning of word ಅಪ್ರಸನ್ನವಾಗು from ಕನ್ನಡ dictionary with examples, synonyms and antonyms.

ಅಪ್ರಸನ್ನವಾಗು   ಕ್ರಿಯಾಪದ

Meaning : ಯಾವುದೇ ಬಗೆಯ ಮಾತುಕತೆಯಲ್ಲಿ ಅಸಹನೆ ಬೇಸರ ಮೊದಲಾದ ಭಾವನೆಗಳು ಮೂಡಿ ಬರುವ ಪ್ರಕ್ರಿಯೆ

Example : ಆಕೆಯ ಧಿಮಾಕಿನ ಮಾತಿನಿಂದಾಗಿ ಸಭೆಯಲ್ಲಿದ್ದವರೆಲ್ಲಾ ಕುಪಿತಗೊಂಡರು.

Synonyms : ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಬೇಜಾರಾಗು, ಬೇಸರಿಸಿ ಕೊಳ್ಳು, ಬೇಸರಿಸಿಕೊಳ್ಳು, ವ್ಯಗ್ರವಾಗು, ಸಿಟ್ಟಾಗು, ಸೆಟೆದು ಕೊಳ್ಳು, ಸೆಟೆದುಕೊಳ್ಳು


Translation in other languages :

किसी के काम, बात आदि से प्रसन्न न रहना।

राधा की दंभपूर्ण बातों से सभी नाराज़ हुए।
अप्रसन्न होना, खफा होना, ख़फ़ा होना, खिसिआना, खिसियाना, गुस्सा होना, नाख़ुश होना, नाखुश होना, नाराज होना, नाराज़ होना, रुष्ट होना

Give displeasure to.

displease