Copy page URL Share on Twitter Share on WhatsApp Share on Facebook
Get it on Google Play
Meaning of word ಅಪ್ರಕಟಿತವಾದಂತಹ from ಕನ್ನಡ dictionary with examples, synonyms and antonyms.

ಅಪ್ರಕಟಿತವಾದಂತಹ   ಗುಣವಾಚಕ

Meaning : ಯಾವುದು ವ್ಯಕ್ತ ಅಥವಾ ಪ್ರಕಟವಾಗಿಲ್ಲವೋ

Example : ಅವ್ಯಕ್ತ ಭಾವನೆಗಳನ್ನು ಕೇವಲ ಕಲ್ಪನೆ ಮಾಡಲಾಗುತ್ತದೆ.

Synonyms : ಅಪ್ರಕಟಿತವಾದ, ಅಪ್ರಕಟಿತವಾದಂತ, ಅವ್ಯಕ್ತ, ಅವ್ಯಕ್ತವಾದ, ಅವ್ಯಕ್ತವಾದಂತ, ಅವ್ಯಕ್ತವಾದಂತಹ


Translation in other languages :

जो व्यक्त या प्रकट न हो।

अव्यक्त भावों की सिर्फ कल्पना की जा सकती है।
अनभिव्यक्त, अप्रकट, अप्रकटित, अप्रगट, अप्रगटित, अलक्षित, अलखित, अविभावित, अव्यक्त

Not made explicit.

The unexpressed terms of the agreement.
Things left unsaid.
Some kind of unspoken agreement.
His action is clear but his reason remains unstated.
unexpressed, unsaid, unspoken, unstated, unuttered, unverbalised, unverbalized, unvoiced

Meaning : ಯಾವುದು ಪ್ರಕಟಣೆಗೆ ಯೋಗ್ಯವಲ್ಲವೋ

Example : ಸಂಪಾದಕನು ಅಪ್ರಕಟಣೆಯ ರಚನೆಗಳನ್ನು ವಾಪಸ್ಸು ಕಳುಹಿಸಿದರು.

Synonyms : ಅಪ್ರಕಟಣೆಯ, ಅಪ್ರಕಟಣೆಯಂತ, ಅಪ್ರಕಟಣೆಯಂತಹ, ಅಪ್ರಕಟಿತ, ಅಪ್ರಕಟಿತವಾದ


Translation in other languages :

जो प्रकाशन के योग्य न हो।

संपादक ने अप्रकाश्य रचनाओं को लौटा दिया।
अप्रकाशनीय, अप्रकाश्य

Not suitable for publication.

unpublishable