Copy page URL Share on Twitter Share on WhatsApp Share on Facebook
Get it on Google Play
Meaning of word ಅಪ್ಪಣೆ ಮಾಡು from ಕನ್ನಡ dictionary with examples, synonyms and antonyms.

ಅಪ್ಪಣೆ ಮಾಡು   ಕ್ರಿಯಾಪದ

Meaning : ಯಾವುದೋ ಒಂದು ವಸ್ತುವನ್ನು ತಂದುಕೊಡಲು ಅಥವಾ ಕಳುಹಿಸಿಕೊಡಲು ಹೇಳುವುದು ಅಥವಾ ತರಿಸುವುದು

Example : ಅವನು ಹೊಟೆಲಿನಲ್ಲಿ ಎರಡು ಕಪ್ ಚಹಾ ತರುವಂತೆ ಆಜ್ಞೆ ಮಾಡಿದ.

Synonyms : ಆಜ್ಞೆ ಮಾಡು


Translation in other languages :

कुछ चीज लाने या भेजने के लिए कहना या मँगाना।

उसने होटल में दो कप चाय के लिए ऑर्डर दिया।
आर्डर देना, ऑर्डर देना

Make a request for something.

Order me some flowers.
Order a work stoppage.
order

Meaning : ಅಧಿಕಾರದ ರೂಪದಲ್ಲಿ ಅಥವಾ ಯಾವುದೇ ಕಾರ್ಯ ಅಥವಾ ಮಾತಿನ ಮೂಲಕ ಅಪ್ಪಣೆ ಮಾಡು ಅಥವಾ ಜೋರಾಗಿ ಹೇಳುವ ಪ್ರಕ್ರಿಯೆ

Example : ಎತ್ತುಗಳಿಗೆ ಕೇವಲ ಭೂಸ ಮಾತ್ರ ಕೊಡಬೇಕೆಂದು ಮಾಲೀಕರು ಕೆಲಸಗಾರರಿಗೆ ತಾಕೀತು ಮಾಡಿದರು.

Synonyms : ಆಜ್ಞೆ ಮಾಡು, ತಾಕೀತು ಮಾಡು


Translation in other languages :

अधिकारिक रूप से किसी कार्य या बात के लिए निर्देश देना या ज़ोर देकर कहना।

मालिक ने नौकरों को ताक़ीद की कि बैलों को केवल यह भूसा खिलाया जाय।
ताक़ीद करना, ताकीद करना