Copy page URL Share on Twitter Share on WhatsApp Share on Facebook
Get it on Google Play
Meaning of word ಅಪ್ಪಣೆ from ಕನ್ನಡ dictionary with examples, synonyms and antonyms.

ಅಪ್ಪಣೆ   ನಾಮಪದ

Meaning : ಯಾವುದೇ ಕೆಲಸವನ್ನು ಮಾಡಲು ಅಧಿಕಾರ ಕೊಡುವ ವ್ಯಕ್ತಿ ಅಥವಾ ವಿಷಯ

Example : ಪೊಲೀಸರು ವಾರೆಂಟು ಇಲ್ಲದೆ ಯಾರನ್ನು ಬಂದಿಸಲು ಆಗುವುದಿಲ್ಲ.

Synonyms : ಅಧಿಕಾರ ಪತ್ರ, ವಾರೆಂಟು


Translation in other languages :

वह आज्ञापत्र जिसमें किसी को कोई कार्य करने की आज्ञा या स्वत्व दिया गया हो।

बिना अनुज्ञापत्र के पुलिस किसी को गिरफ्तार नहीं कर सकती।
अधिकरण्य, अधिपत्र, अनुज्ञा-पत्र, अनुज्ञापत्र, वारंट, वॉरंट

A writ from a court commanding police to perform specified acts.

warrant

Meaning : ರಜ ತೆಗೆದುಕೊಳ್ಳಲು ಅನುಮತಿ

Example : ಮನೆಗೆ ಹೋಗಲು ಹದಿನೈದು ದಿನ ಹಿಂದೆಯೆ ನೀನು ರಜೆ ಚೀಟಿ ನೀಡಬೇಕು.

Synonyms : ಅನುಜ್ಞೆ, ಅನುಮತಿ, ರಜೆ, ಸೂಟಿ


Translation in other languages :

वह दिन जिसमें काम पर से अनुपस्थित रहने की स्वीकृति मिली हो।

घर जाने के लिए मेरी पंद्रह दिन की छुट्टी मंजूर हो गई है।
अवकाश, छुट्टी, रज़ा, रजा

Meaning : ಯಾವುದಾದರು ವಸ್ತುವನ್ನು ತರವು, ಮಾಡುವ ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಹೇಳುವ ಅಥವಾ ಆಗ್ರಹ ಮಾಡುವ ಕ್ರಿಯೆ

Example : ಜನರ ಬೇಡಿಕೆಯ ಮೇರೆಗೆ ಗಾಯಕನು ಹಾಡನ್ನು ಹೇಳಿದನು.

Synonyms : ಆಜ್ಞೆ, ಬೇಡಿಕೆ


Translation in other languages :

किसी से कोई वस्तु लाने, बनाने या कोई काम करने के लिए आज्ञा देने या अनुरोध करने की क्रिया।

लोगों की फरमाइश पर ही गायक ने गाना सुनाया।
उसने नृत्यांगना से अपने मनपसंद गाने पर नृत्य करने की फरमाइश की।
फरमाइश, फर्माइश, फ़रमाइश, फ़र्माइश

The verbal act of requesting.

asking, request

Meaning : ನ್ಯಾಯಾಲಯದಲ್ಲಿ ಹಾಜಾರಾಗಬೇಕೆಂದು ನ್ಯಾಯಾಲಯದಿಂದ ಆಜ್ಞೆ ಮಾಡುವ ಪತ್ರ

Example : ಹಾಜರಾತಿ ಆದೇಶ ಪಡೆದ ಮೇಲೂ ಅವನು ನ್ಯಾಯಾಲಕ್ಕೆ ಹೋಗಲಿಲ್ಲ

Synonyms : ಹಾಜರಾತಿ ಆದೇಶ


Translation in other languages :

न्यायालय का वह आज्ञा पत्र जिसमें किसी को न्यायालय में उपस्थित होने की आज्ञा दी जाती है।

सम्मन पाने के बाद भी वह न्यायालय में उपस्थित नहीं हुआ।
आकारक, आदेशिका, आह्वान, तलबनामा, समन, सम्मन

Meaning : ಈ ರೀತಿ ಮಾಡು ಅಥವಾ ಆ ರೀತಿ ಮಾಡಬೇಡ ಎಂದು ಅಧಿಕಾರದಿಂದ ಹೇಳುವುದು

Example : ಆದೇಶದ ಮೇರೆಗೆ ಅವನು ಕೆಲಸ ಮಾಡುತ್ತಿದ್ದಾನೆ.

Synonyms : ಆಜ್ಞೆ, ಆದೇಶ