Copy page URL Share on Twitter Share on WhatsApp Share on Facebook
Get it on Google Play
Meaning of word ಅಪ್ಪಟವಾದ from ಕನ್ನಡ dictionary with examples, synonyms and antonyms.

ಅಪ್ಪಟವಾದ   ಗುಣವಾಚಕ

Meaning : ಪೂರಾ ಚೊಕ್ಕಟವಾಗಿರುವ ಅಥವಾ ಪೂರ್ತಿ ಒಂದೇ ವಿಷಯದಲ್ಲಿ ನುರಿತಿರುವಿಕೆ ಅಥವಾ ಪಕ್ವವಾಗಿರುವಿಕೆ

Example : ಇದು ಪಕ್ಕಾ ಜವಾರಿ ತಳಿಯ ಹಣ್ಣು.

Synonyms : ಅಪ್ಪಟವಾದಂತ, ಅಪ್ಪಟವಾದಂತಹ, ಪಕ್ಕಾ, ಬೆರೆಕೆಯಿಲ್ಲದ, ಬೆರೆಕೆಯಿಲ್ಲದಂತ, ಬೆರೆಕೆಯಿಲ್ಲದಂತಹ


Translation in other languages :

जो पूरी तरह से हो या पूरा।

महेश पक्का मूर्ख है।
निरा, पक्का, परले दर्जे का, पूरा