Meaning : ಯಾವುದನ್ನೂ ಅಪೇಕ್ಷ ಮಾಡದೆ ಇರುವಂತಹ
Example :
ಸಾದು ಸಂತರು ಅನಪೇಕ್ಷರಾಗಿರುತ್ತಾರೆ.
Synonyms : ಅನಪೇಕ್ಷ, ಅನಪೇಕ್ಷವಾದ, ಅನಪೇಕ್ಷವಾದಂತ, ಅನಪೇಕ್ಷವಾದಂತಹ, ಅಪೇಕ್ಷಿಸದ, ಅಪೇಕ್ಷಿಸದಂತ, ಅಪೇಕ್ಷೆಯಿಲ್ಲದ, ಅಪೇಕ್ಷೆಯಿಲ್ಲದಂತ, ಅಪೇಕ್ಷೆಯಿಲ್ಲದಂತಹ
Translation in other languages :
Meaning : ಅಪೇಕ್ಷಿಸದಂತಹ
Example :
ಅವರಿಗೆ ಅಪೇಕ್ಷಿಸದ ಬಂಡಾರ ದೊರೆಯಿತು.
Synonyms : ಅಪೇಕ್ಷಿಸದ, ಅಪೇಕ್ಷಿಸದಂತ, ಅಪೇಕ್ಷೆ ಪಡದ, ಅಪೇಕ್ಷೆ ಪಡದಂತ, ಅಪೇಕ್ಷೇ ಪಡದಂತಹ, ಕೇಳದಂತ, ಕೇಳದಂತಹ
Translation in other languages :