Copy page URL Share on Twitter Share on WhatsApp Share on Facebook
Get it on Google Play
Meaning of word ಅಪೂರ್ಣ from ಕನ್ನಡ dictionary with examples, synonyms and antonyms.

ಅಪೂರ್ಣ   ನಾಮಪದ

Meaning : ಅಪೂರ್ಣ ಅಥವಾ ಅರೆಬರೆಯಾಗುವ ಸ್ಥಿತಿ

Example : ಈ ಕೆಲಸ ಅಪೂರ್ಣವಾದ ಕಾರಣ ಬೇರೆ ಯಾವ ಕೆಲಸವು ಮಾಡಲು ಆಗಲಿಲ್ಲ.

Synonyms : ಅಂತ್ಯಗೊಳ್ಳದ, ಅರೆಬರೆ, ಅರ್ಧಂಬರ್ಧ, ಅಸಂಪೂರ್ಣ, ಪೂರೈಸದ, ಪೂರ್ತಿಯಾಗಿಲ್ಲದ


Translation in other languages :

अपूर्ण या अधूरा होने की अवस्था।

इस कार्य की अपूर्णता के कारण अन्य कार्य प्रभावित हो रहे हैं।
खाद्यान्न की अपूर्णता के कारण लोग भूखे मर रहे हैं।
अधूरापन, अपूर्णता, असमाप्ति, असिद्धि

The state of being crude and incomplete and imperfect.

The study was criticized for incompleteness of data but it stimulated further research.
The rawness of his diary made it unpublishable.
incompleteness, rawness

ಅಪೂರ್ಣ   ಗುಣವಾಚಕ

Meaning : ಯಾವುದೋ ಒಂದು ಅವಶ್ಯಕತೆಗಿಂತ ಕಡಿಮೆ ಇರುವುದು

Example : ಈ ಭೊಜನ ನಾಲ್ಕು ವ್ಯಕ್ತಿಗಳಿಗೆ ಸಾಲುವುದಿಲ್ಲ.

Synonyms : ಸಾಕಷ್ಟಿಲ್ಲದ, ಸಾಕಾಗುವುದಿಲ್ಲ, ಸಾಲುವುದಿಲ್ಲ


Translation in other languages :

जो आवश्यकता से कम हो।

यह भोजन चार लोगों के लिए अपर्याप्त है।
अपरिपूर्ण, अपर्याप्त, अपूर, अपूर्ण, अयथेष्ट, नाकाफ़ी, नाकाफी

Of a quantity not able to fulfill a need or requirement.

Insufficient funds.
deficient, insufficient

Meaning : ಯಾವುದೇ ಒಂದು ವಸ್ತು, ಸಂಗತಿಯು ಪೂರ್ಣವಾಗಿರದೇ ಅರೆಬರೆಯಾಗಿರುವ

Example : ಈ ಕಟ್ಟಡ ಮೂರು ವರ್ಷಗಳಿಂದಲೂ ಅಪೂರ್ಣವಾಗಿಯೇ ಉಳಿದಿದೆ.

Synonyms : ಅಪರಿಪೂರ್ಣ, ಅರೆಬರೆ, ಅರ್ದಂಬರ್ಧ


Translation in other languages :

जो परिपूर्ण न हो।

अपूर्ण घट में और जल भर दो।
अपरिपूर्ण, अपूर, अपूर्ण, असंपूर्ण, असम्पूर्ण