Copy page URL Share on Twitter Share on WhatsApp Share on Facebook
Get it on Google Play
Meaning of word ಅಪೂಜನೀಯವಾದಂತ from ಕನ್ನಡ dictionary with examples, synonyms and antonyms.

ಅಪೂಜನೀಯವಾದಂತ   ಗುಣವಾಚಕ

Meaning : ಯಾರು ಆದರ ಮತ್ತು ಸನ್ಮಾನಕ್ಕೆ ಯೋಗ್ಯರಲ್ಲವೋ

Example : ಅನಾದರ ವ್ಯಕ್ತಿಗಳಿಂದ ದೂರ ಉಳಿಯುವುದು ಒಳಿತು.

Synonyms : ಅನಾದರ, ಅನಾದರವಾದ, ಅನಾದರವಾದಂತ, ಅನಾದರವಾದಂತಹ, ಅಪೂಜನೀಯ, ಅಪೂಜನೀಯವಾದ, ಅಪೂಜನೀಯವಾದಂತಹ, ಗೌರವಿಸದ, ಗೌರವಿಸದಂತ, ಗೌರವಿಸದಂತಹ, ಸನ್ಮಾನಿಸದ, ಸನ್ಮಾನಿಸದಂತ, ಸನ್ಮಾನಿಸದಂತಹ


Translation in other languages :

जो आदर या सम्मान के योग्य न हो।

लोग भयवश अनादरणीय व्यक्तियों का भी आदर करते हैं।
अनादरणीय, अपूजनीय, अपूज्य, अमाननीय, अमान्य, अवज्ञेय, अवमाननी, असम्माननीय, निरादरणीय

Unworthy of respect.

unrespectable

Meaning : ಪೂಜೆ ಮಾಡಲು ಯೋಗ್ಯವಲ್ಲದಂತಹ

Example : ದಕ್ಷಿಣ ಭಾರತದಲ್ಲಿ ಬಾಡಿದ ಹೂವನ್ನು ಪೂಜೆಗೆ ಅನರ್ಹವಾದುದು ಎಂದು ನಂಬಿದ್ದಾರೆ.

Synonyms : ಅಪೂಜನೀಯ, ಅಪೂಜನೀಯವಾದ, ಅಪೂಜನೀಯವಾದಂತಹ, ಪೂಜೆಗೆ ಅನರ್ಹ, ಪೂಜೆಗೆ ಅನರ್ಹವಾದ, ಪೂಜೆಗೆ ಅನರ್ಹವಾದಂತ, ಪೂಜೆಗೆ ಅನರ್ಹವಾದಂತಹ, ಪೂಜೆಗೆ ಅರ್ಹವಲ್ಲದ, ಪೂಜೆಗೆ ಅರ್ಹವಲ್ಲದಂತಹ, ಪೂಜೆಗೆ ಅರ್ಹವಲ್ಲದವಲ್ಲದ, ಪೂಜೆಗೆ ಅರ್ಹವಲ್ಲದವಲ್ಲದಂತ, ಪೂಜೆಗೆ-ಅನರ್ಹವಾದ, ಪೂಜೆಗೆ-ಅನರ್ಹವಾದಂತ, ಪೂಜೆಗೆ-ಅನರ್ಹವಾದಂತಹ


Translation in other languages :

पूजा के अयोग्य।

दक्षिण भारत में सूँघे हुए फूल को अपूज्य माना जाता है।
अनर्घ्य, अपूजनीय, अपूज्य