Meaning : ಯಾವುದಾದರು ನ್ಯಾಯಾಲದ ನಿರ್ಣಯದಿಂದ ತೃಪ್ತಿಯನ್ನು ಹೊಂದದೆ ಎರಡನೇ ಬಾರಿ ಉಚ್ಛನ್ಯಾಯಾಲದಲ್ಲಿ ಮೇಲರ್ಜಿಯನ್ನು ನೀಡುವಂತಹ ವ್ಯಕ್ತಿ
Example :
ಮೇಲರ್ಜಿದಾರ ಉಚ್ಛ ನ್ಯಾಯಾಲಯದಲ್ಲಿಯೂ ಕೂಡ ಮೊಕದ್ದಮೆಯಲ್ಲಿ ಸೋತು ಹೋದನು.
Synonyms : ಮೇಲರ್ಜಿದಾರ, ಮೇಲ್ಮನವಿಗಾರ
Translation in other languages :