Copy page URL Share on Twitter Share on WhatsApp Share on Facebook
Get it on Google Play
Meaning of word ಅಪೀಲು from ಕನ್ನಡ dictionary with examples, synonyms and antonyms.

ಅಪೀಲು   ನಾಮಪದ

Meaning : ಮೊಕದ್ದಮೆಯ ಪುನಃಪರಿಶೀಲನೆಗಾಗಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವ ಮನವಿ

Example : ಉಚ್ಚ ನ್ಯಾಯಾಲಯಕ್ಕೆ ಅವರು ಸಲ್ಲಿಸಿದ ಅಪೀಲನ್ನು ರದ್ದುಮಾಡಲಾಯಿತು.

Synonyms : ಮನವಿ, ಮೇಲರ್ಜಿ, ಮೇಲುಮನವಿ


Translation in other languages :

किसी न्यायालय के निर्णय से संतुष्ट न होने पर पुनर्विचार के लिए उससे उच्च न्यायालय में प्रार्थना करने की क्रिया।

उच्च न्यायालय ने उनके पुनरावेदन को रद्द कर दिया है।
अपील, पुनरावेदन

(law) a legal proceeding in which the appellant resorts to a higher court for the purpose of obtaining a review of a lower court decision and a reversal of the lower court's judgment or the granting of a new trial.

Their appeal was denied in the superior court.
appeal

Meaning : ಯಾವುದಾದರು ನಿರ್ಣಯಕರ್ತರ ಮುಂದೆ ಏನನ್ನಾದರು ಬೇಡಿಕೆಯನ್ನು ಮುಂದೆಡುವ ಕ್ರಿಯೆ ಅಥವಾ ಅವರಿಗೆ ಅದನ್ನು ಹೇಳುವ ಕ್ರಿಯೆ

Example : ನ್ಯಾಯಾಧೀಶರು ರಮೇಶನ ಅಪೀಲನ್ನು ನಿರಾಕರಿಸಿದರು.

Synonyms : ಬೇಡಿಕೆ, ಮೇಲ್ಮನವಿ


Translation in other languages :

किसी खेल में निर्णयकर्ता के सामने कोई माँग रखने की क्रिया या उससे यह कहने की क्रिया कि ऐसा होना चाहिए।

एंपायर ने कैच के अपील को ठुकरा दिया।
अपील