Copy page URL Share on Twitter Share on WhatsApp Share on Facebook
Get it on Google Play
Meaning of word ಅಪಾರವಾದಂತ from ಕನ್ನಡ dictionary with examples, synonyms and antonyms.

ಅಪಾರವಾದಂತ   ಗುಣವಾಚಕ

Meaning : ಯಾವುದೇ ಮಿತಿ ಇರದುದು

Example : ಸ್ವಾಮೀಜಿಗಳು ಭಗವಂತನ ಮಹಿಮೆ ಅಪಾರ ಎಂದರು.

Synonyms : ಅಪಾರ, ಅಪಾರವಾದ, ಅಪಾರವಾದಂತಹ, ಅಮಿತ, ಅಮಿತವಾದ, ಅಮಿತವಾದಂತ, ಅಮಿತವಾದಂತಹ, ಎಲ್ಲೆಯಿಲ್ಲದ, ಎಲ್ಲೆಯಿಲ್ಲದಂತ, ಎಲ್ಲೆಯಿಲ್ಲದಂತಹ, ಮಿತಿಯಿಲ್ಲದ, ಮಿತಿಯಿಲ್ಲದಂತ, ಮಿತಿಯಿಲ್ಲದಂತಹ, ಸೀಮಾ ರಹಿತ, ಸೀಮಾ ರಹಿತವಾದ, ಸೀಮಾ ರಹಿತವಾದಂತ, ಸೀಮಾ ರಹಿತವಾದಂತಹ


Translation in other languages :

Seemingly boundless in amount, number, degree, or especially extent.

Unbounded enthusiasm.
Children with boundless energy.
A limitless supply of money.
boundless, limitless, unbounded

Meaning : ಯಾರೋ ಒಬ್ಬರ ಆಳವಾದ ಜ್ಞಾನ ತಿಳಿಯದೆ ಹೋಗುವಂತಹ

Example : ಪಂಡಿತ್ ಸುನೀಲ್ ಅವರು ಬಹಳ ಆಳವಾಗಿ ಎಲ್ಲಾ ತಿಳಿದುಕೊಂಡಿದ್ದಾರೆ.

Synonyms : ಅಪಾರವಾದ, ಅಪಾರವಾದಂತಹ, ಗಹನವಾದ, ಗಹನವಾದಂತ, ಗಹನವಾದಂತಹ, ಬಹಳ ಆಳವಾದ, ಬಹಳ ಆಳವಾದಂತ, ಬಹಳ ಆಳವಾದಂತಹ


Translation in other languages :

जिसकी गहराई या थाह का पता न चले।

अथाह सागर में कई अनमोल रत्न छिपे हैं।
पंडित सुनील का ज्ञान अथाह है।
अगाध, अगाध्य, अगाह, अथाह, अनवगाह, अनवगाह्य, अपार, अवगाह, गहन