Meaning : ಮೋಸ ವಂಚನೆಯಿಂದ ಯಾವುದನ್ನಾದರೂ ರಹಸ್ಯವಾಗಿ ಕಳವು ಮಾಡುವುದು
Example :
ಅಪಹೃತ ವ್ಯಕ್ತಿಗಾಗಿ ವ್ಯಾಪಕ ಹುಡುಕಾಟ ನಡೆದಿದೆ.
Synonyms : ಅಪಹರಣಕ್ಕೊಳಗಾದ, ಅಪಹರಣಕ್ಕೊಳಗಾದಂತ, ಅಪಹರಣಕ್ಕೊಳಗಾದಂತಹ, ಅಪಹೃತ, ಅಪಹೃತವಾದ, ಅಪಹೃತವಾದೆಂತಹ
Translation in other languages :