Meaning : ಅಪಹರಣ ಮಾಡುವ ವ್ಯಕ್ತಿ
Example :
ಅಪಹರಣಕಾರರು ಕರೆ ಮಾಡಿ ಐದು ಲಕ್ಷ ತಂದು ಕೊಡಬೇಕೆಂದು ಆಜ್ಞೆ ಮಾಡಿದರು.
Synonyms : ಅಪಹರಣಕಾರರು
Translation in other languages :
अपहरण करने वाला व्यक्ति।
अपहरण-कर्त्ता ने पाँच लाख की फिरौती माँगी है।Meaning : ಕಣ್ಣು ತಪ್ಪಿಸಿ ವಸ್ತುಗಳನ್ನು ಕದ್ದುಕೊಂಡು ಹೋಗುವ ವ್ಯಕ್ತಿ
Example :
ಶ್ಯಾಮನ ಮನೆಯಲ್ಲಿ ಕಳ್ಳರು ಕಳ್ಳತನವನ್ನು ಮಾಡಿದ್ದಾರೆ.
Synonyms : ಕಳ್ಳ, ಕಿಸೆ ಕತ್ತರಿಸುವವ, ಠಕ್ಕ, ದುಷ್ಟ
Translation in other languages :