Meaning : ಏನನ್ನಾದರೂ ಎತ್ತಿಕೊಂಡು ಓಡಿ ಹೋಗುವಂತಹ
Example :
ಅಪಹರಣ ಮಾಡುವಂತಹ ವ್ಯಕ್ತಿಗೆ ಜನರು ಚೆನ್ನಾಗಿ ಹೊಡೆದರು.
Synonyms : ಅಪಹರಣ ಮಾಡುವ, ಅಪಹರಣ ಮಾಡುವಂತಹ
Translation in other languages :
Meaning : ಕಳ್ಳತನ ಮಾಡುವ ಅಥವಾ ಕದಿಯುವಂತಹ
Example :
ಅಪಹರಣ ಮಾಡುವ ವ್ಯಕ್ತಿಗಳ ಜೊತೆಯಲ್ಲಿ ಜಾಗೃತಿಯಿಂದ ಇರುವುದು ಅವಶ್ಯವಾಗಿದೆ.
Synonyms : ಅಪರಣ ಮಾಡುವ, ಅಪರಣ-ಮಾಡುವ, ಅಪಹರಣ, ಅಪಹರಣ ಮಾಡುವಂತಹ, ಅಪಹರಣ-ಮಾಡುವಂತ, ಅಪಹರಣ-ಮಾಡುವಂತಹ, ಕದಿಯುವ, ಕದಿಯುವಂತ, ಕದಿಯುವಂತಹ, ಕಳ್ಳತನ ಕಳ್ಳತನ ಮಾಡುವ, ಕಳ್ಳತನ ಮಾಡುವಂತ, ಕಳ್ಳತನ ಮಾಡುವಂತಹ, ಕಳ್ಳತನ-ಮಾಡುವ, ಕಳ್ಳತನ-ಮಾಡುವಂತ, ಕಳ್ಳತನ-ಮಾಡುವಂತಹ
Translation in other languages :