Copy page URL Share on Twitter Share on WhatsApp Share on Facebook
Get it on Google Play
Meaning of word ಅಪಶಕುನ from ಕನ್ನಡ dictionary with examples, synonyms and antonyms.

ಅಪಶಕುನ   ನಾಮಪದ

Meaning : ಒಳ್ಳೆಯದಲ್ಲದ ಸುದ್ಧಿ ಅಥವಾ ಸಮಾಚಾರ

Example : ನನ್ನ ಸ್ನೇಹಿತನ ತಂದೆ ಸಾವನ್ನಪ್ಪಿದ ಕೆಟ್ಟಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು.

Synonyms : ಅಶುಭ ಸಮಾಚಾರ, ಕೆಟ್ಟಸುದ್ದಿ


Translation in other languages :

वह समाचार जो शुभ न हो या बुरा हो।

बेटे की मृत्यु का अशुभ समाचार सुनते ही वह अचेत हो गया।
अमंगल-समाचार, अशुभ संदेश, अशुभ समाचार, कुसंवाद, कुसमाचार, दुखख़बरी, दुखद समाचार, बुरी ख़बर

Meaning : ಆ ಶಕುನ ಅಶುಭದ ಪರಿಚಯವನ್ನು ಮಾಡಿಕೊಡುತ್ತದೆ

Example : ಪೂಜೆಯ ವೇಳೆಯಲ್ಲಿ ಅರಿಸಿನ-ಕುಂಕುಮ ಬಿದ್ದು ಚೆಲ್ಲಿಹೋದರೆ ಅದನ್ನು ಅಶುಭವೆಂದು ನಂಬಲಾಗುತ್ತದೆ.

Synonyms : ಅಶುಭ ಶಕುನ


Translation in other languages :

वह शगुन जो अशुभ का परिचायक हो।

राम ने ज्यों ही लंका पर चढ़ाई की, लंका में अपशकुन होने लगे।
अपयोग, अपशकुन, अपसगुन, अपसौन, अरिष्ट, अशकुन, अशुभ शकुन, अशुभ शगुन, असगुन