Copy page URL Share on Twitter Share on WhatsApp Share on Facebook
Get it on Google Play
Meaning of word ಅಪವ್ಯಯ from ಕನ್ನಡ dictionary with examples, synonyms and antonyms.

ಅಪವ್ಯಯ   ನಾಮಪದ

Meaning : ಅನಾವಶ್ಯಕವಾಗಿ ಕರ್ಚು ಮಾಡುವಿಕೆ

Example : ಬಹುಪಾಲು ಶ್ರೀಮಂತರು ಹಣದ ಅಪವ್ಯಯ ಮಾಡುತ್ತಾರೆ.

Synonyms : ದುಂದುವೆಚ್ಚ


Translation in other languages :

Meaning : ಕೆಟ್ಟ ಕೆಲಸಗಳಿಗೆ ಖರ್ಚು ಮಾಡುವುದು

Example : ಹಣವನ್ನು ಅಪವ್ಯಯವಾಗಿ ಖರ್ಚು ಮಾಡುವುದು ಸರಿ ಅಲ್ಲ.

Synonyms : ದುಂದು ವ್ಯಚ್ಚ, ಪೋಲು ಮಾಡುವುದು, ವ್ಯರ್ಥ ಖರ್ಚು


Translation in other languages :