Copy page URL Share on Twitter Share on WhatsApp Share on Facebook
Get it on Google Play
Meaning of word ಅಪವಾದ from ಕನ್ನಡ dictionary with examples, synonyms and antonyms.

ಅಪವಾದ   ನಾಮಪದ

Meaning : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು

Example : ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.

Synonyms : ಅವಗುಣ, ಆಕ್ಷೇಪ, ಕೆಡಕು, ಚಾಡಿ, ಟೀಕೆ, ಟೀಕೆ-ಟಿಪ್ಪಣಿ, ನಿಂದನೆ, ನಿಂದೆ ಮಾಡುವ, ನೀಚತನ


Translation in other languages :

किसी की वास्तविक या कल्पित बुराई या दोष बतलाने की क्रिया।

हमें किसी की भी निंदा नहीं करनी चाहिए।
अपभाषण, अपमर्श, अपवाचा, अपवाद, अभिषंग, अभिषङ्ग, अवध्वंस, अस्तुति, आक्षेप, उपक्रोश, टीका-टिप्पणी, निंदा, निन्दा, बदगोई, बुराई, वाच्यता, शाबर

Abusive or venomous language used to express blame or censure or bitter deep-seated ill will.

invective, vitriol, vituperation

Meaning : ಆ ಮಾತು, ಶಬ್ದ, ತತ್ವ, ಮುಂತಾದವುಗಳು ವ್ಯಾಪಕವಾದ ಅಥವಾ ಸಾಮಾನ್ಯ ನಿಯಮ ಮುಂತಾದುಗಳ ವಿರುದ್ಧ ಇರುವುದು

Example : ಈ ನಿಯಮಕ್ಕೆ ಕೆಲವು ಅಪವಾದವಿದೆ.

Synonyms : ಕೆಟ್ಟ ಹೆಸರು, ದೂರು


Translation in other languages :

वह बात, शब्द, तत्त्व आदि जो किसी व्यापक या सामान्य नियम आदि के विरुद्ध हो।

इस नियम के कुछ अपवाद भी हैं।
अपवाद, अववाद

An instance that does not conform to a rule or generalization.

All her children were brilliant; the only exception was her last child.
An exception tests the rule.
exception

Meaning : ಮಾತು ಅಥವಾ ಕ್ರಿಯೆಯ ಮೂಲಕ ಒಬ್ಬರ ಮೇಲೆ ನಿಂದನೆ ಮಾಡುವುದು

Example : ರಾಮನು ಶ್ಯಾಮನ ವಿರುದ್ದ ಮಾನಹಾನಿ ಮೊಕದ್ದಮೆ ಹೂಡಿದನು

Synonyms : ದೋಷಾರೋಪಣೆ, ನಿಂದೆ, ಮಾನಹಾನಿ


Translation in other languages :

कोई ऐसा काम या बात करने की क्रिया जिससे किसी का मान या प्रतिष्ठा घटे।

राम ने श्याम के विरुद्ध मानहानि का मुकदमा चलाया।
अवमानन, अवमानना, आबरूरेज़ी, आबरूरेजी, मानहानि

An abusive attack on a person's character or good name.

aspersion, calumny, defamation, denigration, slander