Meaning : ಸಹಜವಾಗಿ ಸಿಗದಿರುವ ಅಥವಾ ತುಂಬಾ ಕಡಿಮೆ ಪ್ರಮಾಣದಲ್ಲಿ ದೊರಕುವಿಕೆಯ ಗುಣ
Example :
ಡಾ. ಅಬ್ದುಲ್ ಕಲಾಮ್ ಅವರದು ಅಪರೂಪದ ವ್ಯಕ್ತಿತ್ವ.
Synonyms : ಅಪರೂಪದ, ಅಪರೂಪದಂತ, ದುರ್ಲಭ, ದುರ್ಲಭವಾದ, ದುರ್ಲಭವಾದಂತ, ದುರ್ಲಭವಾದಂತಹ, ವಿರಳವಾದ, ವಿರಳವಾದಂತ, ವಿರಳವಾದಂತಹ
Translation in other languages :