Copy page URL Share on Twitter Share on WhatsApp Share on Facebook
Get it on Google Play
Meaning of word ಅಪರಿಹಾರ್ಯವಾದಂತ from ಕನ್ನಡ dictionary with examples, synonyms and antonyms.

ಅಪರಿಹಾರ್ಯವಾದಂತ   ಗುಣವಾಚಕ

Meaning : ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲಾರದ ಸ್ಥಿತಿ

Example : ಸಾಕ್ಷ್ಯಾಧಾರಗಳ ಸಮೇತ ಆತನು ಕಳ್ಳತನ ಮಾಡಿ ಸಿಕ್ಕಿಕೊಂಡಿರುವುದರಿಂದ ಅವನು ಅನಿವಾರ್ಯವಾಗಿ ತನ್ನ ತಪ್ಪನ್ನು ಒಪ್ಪಿಕೊಳ್ಳಲೇಬೇಕಾಯಿತು.

Synonyms : ಅನಿವಾರ್ಯ, ಅನಿವಾರ್ಯವಾದ, ಅನಿವಾರ್ಯವಾದಂತ, ಅನಿವಾರ್ಯವಾದಂತಹ, ಅಪರಿಹಾರ್ಯ, ಅಪರಿಹಾರ್ಯವಾದ, ಅಪರಿಹಾರ್ಯವಾದಂತಹ


Translation in other languages :

जिसे लेना,रखना या मानना बिलकुल आवश्यक हो।

पाँचवा प्रश्न अनिवार्य है।
अनिवार्य, अपरिहार्य, परमावश्यक, लाजमी, लाज़मी, लाज़िम, लाज़िमी, लाजिम, लाजिमी

Required by rule.

In most schools physical education is compulsory.
Attendance is mandatory.
Required reading.
compulsory, mandatory, required