Copy page URL Share on Twitter Share on WhatsApp Share on Facebook
Get it on Google Play
Meaning of word ಅಪರಾಧಕ್ಕೆ-ಸಂಬಂಧಿಸಿದಂತಹ from ಕನ್ನಡ dictionary with examples, synonyms and antonyms.

Meaning : ಈ ರೀತಿಯ ಕಾರ್ಯ ಅಥವಾ ಮಾತುಗಳಿಗೆ ಸಂಬಂಧವನ್ನು ಇಟ್ಟುಕೊಂಡಿರುವ ಅದರ ಗಣನೆ ಅಪರಾಧಗಳಲ್ಲಿವೆ ಮತ್ತು ಅದಕ್ಕಾಗಿ ನ್ಯಾಯಾಲಯದಲ್ಲಿ ಶಿಕ್ಷೆಯೂ ದೊರೆಯುತ್ತದೆ

Example : ದಿನೇ-ದಿನೇ ಅಪರಾಧಕ್ಕೆ ಸಂಬಂಧಿಸಿದಂತಹ ಚಲನವಲಗಳು ಹೆಚ್ಚಾಗುತ್ತಲೇ ಇದೆ.

Synonyms : ಅಪರಾಧಕ್ಕೆ ಸಂಬಂಧಿಸಿದ, ಅಪರಾಧಕ್ಕೆ ಸಂಬಂಧಿಸಿದಂತ, ಅಪರಾಧಕ್ಕೆ ಸಂಬಂಧಿಸಿದಂತಹ, ಅಪರಾಧಕ್ಕೆ-ಸಂಬಂಧಿಸಿದಂತ


Translation in other languages :

ऐसे कार्यों या बातों से सम्बन्ध रखनेवाला जिसकी गणना अपराधों में हो और जिसके लिए न्यायालय से दण्ड मिल सकता हो।

दिनों-दिन आपराधिक गतिविधियों में बढ़ोतरी हो रही है।
आपराधिक

Involving or being or having the nature of a crime.

A criminal offense.
Criminal abuse.
Felonious intent.
criminal, felonious

Meaning : ಈ ರೀತಿಯ ಮಾತುಗಳೊಂದಿಗೆ ಸಂಬಂಧವನ್ನು ಇಟ್ಟುಕೊಂಡಿರುವಂತಹ ಯಾವುದರಲ್ಲಿ ಅಪರಾಧದ ವಿಚಾರ, ಭಾವ ಮೊದಲಾದವುಗಳಿವೆಯೋ

Example : ಅದು ಅಪರಾಧಕ್ಕೆ ಸಂಬಂಧಿಸಿದ ತಪ್ಪಿನ ಬೇಟೆಯಾಗಿದೆ.

Synonyms : ಅಪರಾಧಕ್ಕೆ ಸಂಬಂಧಿಸಿದ, ಅಪರಾಧಕ್ಕೆ ಸಂಬಂಧಿಸಿದಂತ, ಅಪರಾಧಕ್ಕೆ ಸಂಬಂಧಿಸಿದಂತಹ, ಅಪರಾಧಕ್ಕೆ-ಸಂಬಂಧಿಸಿದಂತ


Translation in other languages :

ऐसी बातों से संबंध रखने वाला जिनमें अपराध का विचार, भाव आदि हो।

वह आपराधिक प्रमाद का शिकार है।
आपराधिक

Involving or being or having the nature of a crime.

A criminal offense.
Criminal abuse.
Felonious intent.
criminal, felonious