Meaning : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ
Example :
ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.
Synonyms : ತಿರಸ್ಕರಿಸು, ತ್ಯಜಿಸು, ಧಿಕ್ಕರಿಸು
Translation in other languages :
धिक् कहकर बहुत तिरस्कार करना।
माँ ने अपने बेईमान बेटे को बहुत धिक्कारा।Meaning : ಯಾರೋ ಒಬ್ಬರಿಗೆ ಅವಮಾನ ಮಾಡುವ ಪ್ರಕ್ರಿಯೆ
Example :
ಅವನು ತನ್ನ ಅಳಿಯನನ್ನು ತುಂಬಾ ಅವಮಾನಿಸಿದ.
Synonyms : ಅಪಮಾನ ಮಾಡು, ಅವಮಾನ ಮಾಡು, ಅವಮಾನಿಸು
Translation in other languages :