Copy page URL Share on Twitter Share on WhatsApp Share on Facebook
Get it on Google Play
Meaning of word ಅಪಮಾನ ಮಾಡು from ಕನ್ನಡ dictionary with examples, synonyms and antonyms.

ಅಪಮಾನ ಮಾಡು   ಕ್ರಿಯಾಪದ

Meaning : ಯಾವುದೇ ಮಾತು ಮತ್ತು ಕ್ರಿಯೆಯಿಂದ ಇನ್ನೊಬ್ಬರ ಘನತೆ ಅಥವಾ ಆತ್ಮಗೌರವಕ್ಕೆ ಕುಂದು ತರುವುದು

Example : ಅವನನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ.

Synonyms : ಅವಮಾನಿಸು, ಮಾನ ತೆಗೆ


Translation in other languages :

ऐसी बात या काम करना जिससे किसी का मान या प्रतिष्ठा कम हो।

उसने मुझे सब के सामने अपमानित किया।
अनरना, अनादर करना, अपमान करना, अपमानना, अपमानित करना, अवमानना करना, अवहेलना करना, तिरस्कार करना, तिरस्कृत करना, निदरना, निरादर करना, पगड़ी उछालना

Treat, mention, or speak to rudely.

He insulted her with his rude remarks.
The student who had betrayed his classmate was dissed by everyone.
affront, diss, insult

Meaning : ಯಾರೋ ಒಬ್ಬರಿಗೆ ಅವಮಾನ ಮಾಡುವ ಪ್ರಕ್ರಿಯೆ

Example : ಅವನು ತನ್ನ ಅಳಿಯನನ್ನು ತುಂಬಾ ಅವಮಾನಿಸಿದ.

Synonyms : ಅಪಮಾನಿಸು, ಅವಮಾನ ಮಾಡು, ಅವಮಾನಿಸು


Translation in other languages :

बेइज्जती करना।

उसने अपने साले को बहुत लताड़ा।
लताड़ना, लथाड़ना

Treat, mention, or speak to rudely.

He insulted her with his rude remarks.
The student who had betrayed his classmate was dissed by everyone.
affront, diss, insult

Meaning : ಯಾರೋ ಒಬ್ಬರು ವಿಫಲತೆ ಹೊಂದಿರುವುದರಿಂದ ರೇಗಿಸು ಅಥವಾ ಅವಮಾನ ಮಾಡು

Example : ರಾಮ ಸೋತಾಗ ಶಾಮ ಅವನನ್ನು ಚೇಡಿಸಿದನು.

Synonyms : ಅಲ್ಲಗಳೆ, ಅವಮಾನ ಮಾಡು, ಕೀಟಲೆ ಮಾಡು, ಕೆಣಕು, ಚೇಡಿಸು, ರೇಗಸು


Translation in other languages :

किसी को उसकी विफलता पर चिढ़ाना या लज्जित करना।

बच्चे अपने हारे हुए साथियों को अँगूठा दिखा रहे हैं।
अँगूठा दिखाना, अंगूठा दिखाना, ठेंगा दिखाना, ठेंगा बताना