Copy page URL Share on Twitter Share on WhatsApp Share on Facebook
Get it on Google Play
Meaning of word ಅಪಭ್ರಂಶಿತ from ಕನ್ನಡ dictionary with examples, synonyms and antonyms.

ಅಪಭ್ರಂಶಿತ   ಗುಣವಾಚಕ

Meaning : ಭ್ರಷ್ಟ ಕೆಲಸಗಳನ್ನು ಮಾಡಿ ಭ್ರಷ್ಟನಾಗಿರುವ

Example : ಶಂಕರಾಚಾರ್ಯರು ಅಪಭ್ರಂಶಿತ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದರು.

Synonyms : ಅಪಭ್ರಂಶಿತವಾದ, ಅಪಭ್ರಂಶಿತವಾದಂತ, ಅಪಭ್ರಂಶಿತವಾದಂತಹ, ಭ್ರಷ್ಟವಾದ, ಭ್ರಷ್ಟವಾದಂತ, ಭ್ರಷ್ಟವಾದಂತಹ


Translation in other languages :

भ्रष्ट किया हुआ।

शंकराचार्य ने अपभ्रंशित हिन्दू धर्म का पुनरुत्थान किया।
अपभ्रंशित