Copy page URL Share on Twitter Share on WhatsApp Share on Facebook
Get it on Google Play
Meaning of word ಅಪನಂಬಿಕೆ from ಕನ್ನಡ dictionary with examples, synonyms and antonyms.

ಅಪನಂಬಿಕೆ   ನಾಮಪದ

Meaning : ಯಾವುದೇ ವಿಷಯ ಅಥವಾ ವ್ಯಕ್ತಿಗಳ ಮೇಲೆ ನಂಬಿಕೆ ಇಡಲು ಅರ್ಹವಲ್ಲದೆ ಇರುವುದು

Example : ಅವನ ಮೇಲೆ ಅವಿಶ್ವಾಸ ಬಂದ ಕಾರಣ ನೌಕರಿಯಿಂದ ವಜಾ ಮಾಡಲಾಯಿತು.

Synonyms : ಅವಿಶ್ವಾಸ, ವಿಶ್ವಾಸವಿಲ್ಲದಿರುವುದು


Translation in other languages :

विश्वास न होने की अवस्था या भाव।

लोगों के प्रति अविश्वास ही औरंगज़ेब के पतन का सबसे बड़ा कारण था।
अप्रतीति, अप्रत्यय, अविश्वसनीयता, अविश्वास, बेएतबारी, विश्वासहीनता

Doubt about the truth of something.

disbelief, incredulity, mental rejection, skepticism

Meaning : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ

Example : ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.

Synonyms : ಅನುಮಾನ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಭಯ, ಶಂಕೆ, ಸಂಕಟ, ಸಂದೇಹ, ಸಂಶಯ


Translation in other languages :

अनिष्ट की सम्भावना से मन में होने वाली कल्पना।

उसे आशंका थी कि कोई दुर्घटना हो सकती है।
अंदेशा, अंदोह, अन्देशा, अन्दोह, अपडर, अभिशंका, अभिशङ्का, आशंका, आशङ्का, खटका, डर, धड़का, भय, शंका, शक, शङ्का, संशय, हूक

Fearful expectation or anticipation.

The student looked around the examination room with apprehension.
apprehension, apprehensiveness, dread