Meaning : ಕುಟುಂಬ ಅಥವಾ ಸಮಾಜಕ್ಕೆ ಸೇರದ ಅಥವಾ ಹೊರಗಿನ ವ್ಯಕ್ತಿ
Example :
ಬ್ರಿಟಿಷ್ ಆಡಳಿತದ ಕಾಲದಲ್ಲಿ ಪರಕೀಯರ ದಾಳಿಯಿಂದಾಗಿ ಭಾರತದ ಅಪಾರ ಸಂಪತ್ತು ನಾಶವಾಯಿತು.
Translation in other languages :
Meaning : ಮುಂದಿರುವ ಹಲವಾರು ಮಾರ್ಗಗಳಲ್ಲಿ ಸೂಕ್ತವಾದುದನ್ನು ಆರಿಸಿಕೊಳ್ಳುವುದು
Example :
ರೋಗಿಯನ್ನು ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಬೇರೆ ದಾರಿಯಿಲ್ಲ.
Translation in other languages :
One of a number of things from which only one can be chosen.
What option did I have?.Meaning : ಇದನ್ನು ಬಿಟ್ಟು ಬೇರೆಯಾದ ಅಥವಾ ಮತ್ತೊಂದು
Example :
ಹೆಚ್ಚುತ್ತಿರುವ ಜನಸಂಖ್ಯಾ ಸಮಸ್ಯೆಯ ಜತೆ ಅನ್ಯ ಸಮಸ್ಯೆಗಳು ಸಹಾ ಎದ್ದು ಕಾಣುತ್ತಿದೆ.
Synonyms : ಇತರೆ, ಇತರೆಯಾದ, ಇತರೆಯಾದಂತ, ಇತರೆಯಾದಂತಹ, ಬೇರೆ, ಬೇರೆಯಾದ, ಬೇರೆಯಾದಂತ, ಬೇರೆಯಾದಂತಹ
Translation in other languages :
Not the same one or ones already mentioned or implied.
Today isn't any other day.Meaning : ಬೇರೆ ವಸ್ತುಗಳ ಜೊತೆ ಸಂಬಂಧ ಇಟ್ಟುಕೊಳ್ಳದ
Example :
ಗೊತ್ತಿಲ್ಲದೆ ಅನ್ಯ ವಸ್ತುಗಳನ್ನು ಮುಟ್ಟುವುದು ತಪ್ಪು.
Translation in other languages :