Meaning : ಅನ್ನದ ಅಧಿದೇವತೆ
Example :
ಸೀತಾ ಪ್ರತಿದಿನ ಅನ್ನಪೂರ್ಣೆಯ ಪೂಜೆಯನ್ನು ಮಾಡುತ್ತಾಳೆ.
Synonyms : ಅನ್ನಧಾತೆ, ಅನ್ನಪೂರ್ಣಾದೇವಿ, ಅನ್ನಪೂರ್ಣೆ, ಅನ್ನಪೂರ್ಣೇಶ್ವರಿ
Translation in other languages :
अन्न की अधिष्ठात्री देवी।
सीता प्रतिदिन अन्नपूर्णा की पूजा करती है।