Copy page URL Share on Twitter Share on WhatsApp Share on Facebook
Get it on Google Play
Meaning of word ಅನ್ನದಾತ from ಕನ್ನಡ dictionary with examples, synonyms and antonyms.

ಅನ್ನದಾತ   ನಾಮಪದ

Meaning : ಅನ್ನವನ್ನು ನೀಡುವವನು

Example : ಈಶ್ವರನು ಎಲ್ಲರ ಅನ್ನದಾತನಾಗಿದ್ದಾನೆ.

Synonyms : ಅನ್ನ ದಾತ, ಪಾಲಕ, ಪೋಷಕ, ಪೋಷಿಸುವವ, ಪ್ರತಿಪಾಲಕ


Translation in other languages :

वह जो अन्न दे।

ईश्वर सबके अन्नदाता हैं।
अन्न-दाता, अन्नद, अन्नदाता, पोषक, प्रतिपालक, वयोधा

Meaning : ನೇಗಿಲನ್ನು ಹಿಡಿದು ಭೂಮಿಯನ್ನು ಉಳುವ ವ್ಯಕ್ತಿ

Example : ಬೇಸಾಯಗಾರ ಹೊಲದಲ್ಲಿ ಉಳ್ಳುತ್ತಾ ಹಾಡನ್ನು ಹಾಡುತ್ತಿದ್ದ.

Synonyms : ಆರಂಭಗಾರ, ಕೃಷಿಕ, ನೇಗಿಲು ಹಿಡದವ, ಬೇಸಾಯಗಾರ, ರೈತ, ವ್ಯವಸಾಯಗಾರ


Translation in other languages :

हल चलानेवाला व्यक्ति।

हलवाहा खेत जोतते समय गीत गा रहा था।
हरवाह, हरवाहा, हलवाह, हलवाहा

A man who plows.

ploughman, plower, plowman