Meaning : ಮರೆತು ಹೋದಂತಹ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ ಕ್ರಿಯೆ
Example :
ಚಿಕ್ಕಂದಿನಲ್ಲಿ ಶಿಕ್ಷಕನಿಂದ ಪಡೆದ ಏಟನ್ನು ನೆನಪಿಸಿಕೊಳ್ಳುತ್ತಲೇ ಉಮೇಶನು ಹೆದರಿಕೊಂಡನು.
Translation in other languages :
भूली हुई बात फिर से याद आ जाने की क्रिया।
बचपन में शिक्षक द्वारा पड़ी मार का अनुस्मरण आते ही उमेश सहम गया।The process of remembering (especially the process of recovering information by mental effort).
He has total recall of the episode.