Copy page URL Share on Twitter Share on WhatsApp Share on Facebook
Get it on Google Play
Meaning of word ಅನುಸರಿಸಿ from ಕನ್ನಡ dictionary with examples, synonyms and antonyms.

ಅನುಸರಿಸಿ   ಕ್ರಿಯಾವಿಶೇಷಣ

Meaning : ಒಬ್ಬರ ಇಲ್ಲವೇ ಒಂದು ವಿಷಯದ ಹಿಂದೆ ಅದರ ಗತಿ ಹಿಡಿದು ಹೋಗುವ ರೀತಿ

Example : ಅವನು ಅವಳ ಹೆಜ್ಜೆಯನ್ನೇ ಹಿಂಬಾಲಿಸಿ ನಡೆಯುತ್ತಾನೆ.

Synonyms : ಬೆನ್ನ ಹಿಂದೆ, ಹಿಂದೆ-ಹಿಂದೆ, ಹಿಂಬಾಲಿಸಿ


Translation in other languages :

अनुकरण करते हुए या किसी के पृष्ठ भाग से होकर।

वह मेरे पीछे-पीछे आ रहा है।
अनुपद, कदम-ब कदम, पीछू, पीछे, पीछे-पीछे

In or to or toward the rear.

He followed behind.
Seen from behind, the house is more imposing than it is from the front.
The final runners were far behind.
behind

ಅನುಸರಿಸಿ   ಗುಣವಾಚಕ

Meaning : ಯಾವುದೋ ಒಂದು ಆಗುವುದು ಅಥವಾ ಆಗಿರುವುದರ ಅನುಸಾರವಾಗಿ ಅಥವಾ ಮೊದಲಿನಂತೆ ನಡೆಯುವವ

Example : ಗುರುಗಳ ಆದೇಶಗಳನ್ನು ಅನುಸರಿಸಿ ನಡೆಯಬೇಕು.

Synonyms : ಅದರ ಪ್ರಕಾರ


Translation in other languages :

जो हो या हुआ हो, उसके अनुसार या पहले वाले के मुताबिक़ होने वाला।

जैसा विचार तदनुसार जीवन।
तदनुकूल, तदनुरूप, तदनुसार