Meaning : ವಂಶವಾಹಿನಿಗಳು ತಂದೆ ತಾಯಿಗಳಿಂದ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೀಗೆ ಪೀಳಿಗೆಯಿಂದ ಪೀಳಿಗೆಗೆ ಹರಿದುಬರುವಿಕೆ
Example :
ಅವನಿಗೆ ಆನುವಂಶಿಕವಾಗಿ ಅವನ ತಂದೆಯ ರೋಗ ಅಂಟಿಕೊಂಡಿದೆ.
Synonyms : ಅನುವಂಶಾನುಗತ, ಅನುವಂಶಾನುಗತವಾದಂತ, ಅನುವಂಶಾನುಗತವಾದಂತಹ, ಆನುವಂಶಿಕ, ಆನುವಂಶಿಕವಾಗಿ, ಆನುವಂಶಿಕವಾದ, ಆನುವಂಶಿಕವಾದಂತ, ಆನುವಂಶಿಕವಾದಂತಹ, ವಂಶಪಾರಂಪರ್ಯವಾಗಿ, ವಂಶಪಾರಂಪರ್ಯವಾದ, ವಂಶಪಾರಂಪರ್ಯವಾದಂತ, ವಂಶಪಾರಂಪರ್ಯವಾದಂತಹ
Translation in other languages :