Copy page URL Share on Twitter Share on WhatsApp Share on Facebook
Get it on Google Play
Meaning of word ಅನುರಕ್ತ from ಕನ್ನಡ dictionary with examples, synonyms and antonyms.

ಅನುರಕ್ತ   ನಾಮಪದ

Meaning : ಒಂದೇ ವಿಷಯದಲ್ಲಿ ಮುಳುಗಿಹೋಗಿರುವ ಸ್ಥಿತಿ

Example : ದಿವಾಕರನು ತನ್ನ ಸಂಶೋಧನೆಯಲ್ಲಿ ತಲ್ಲೀನನಾಗಿದ್ದಾನೆ.

Synonyms : ಏಕಾಗ್ರಚಿತ್ತನಾಗಿರುವುದು, ತಲ್ಲೀನ, ಮಗ್ನನಾಗಿರುವುದು, ಮುಳುಗಿರುವುದು


Translation in other languages :

तल्लीन होने की अवस्था या भाव।

दिवाकर तल्लीनता से अपने काम में लगा हुआ था।
अनन्यचित्तता, अनुरति, अभिनिविष्टता, अविरति, एकाग्रचित्तता, एकाग्रता, तन्मयता, तल्लीनता, दत्तचित्तता, निमग्नता, मनोयोगिता, लीनता

Complete attention. Intense mental effort.

absorption, concentration, engrossment, immersion

ಅನುರಕ್ತ   ಗುಣವಾಚಕ

Meaning : ಪ್ರೀತಿ ಪ್ರೇಮದಲ್ಲಿ ಆಸಕ್ತಿ ಇರುವವ ಅಥವಾ ಪ್ರೇಮದಲ್ಲಿ ಮುಳಿಗಿದವ

Example : ಪ್ರೇಮಾಸಕ್ತನಿಗೆ ಲೋಕದ ಪರಿವೆಯೇ ಇರುವುದಿಲ್ಲ.

Synonyms : ಅನುರಕ್ತನಾದ, ಅನುರಕ್ತನಾದಂತ, ಅನುರಕ್ತನಾದಂತಹ, ಅನುರಾಗಿ, ಅನುರಾಗಿಯಾದ, ಅನುರಾಗಿಯಾದಂತ, ಅನುರಾಗಿಯಾದಂತಹ, ಪ್ರೇಮಾಸಕ್ತ, ಪ್ರೇಮಾಸಕ್ತನಾದ, ಪ್ರೇಮಾಸಕ್ತನಾದಂತ, ಪ್ರೇಮಾಸಕ್ತನಾದಂತಹ


Translation in other languages :

Associated in an exclusive sexual relationship.

attached, committed