Meaning : ಯಾವುದೇ ತತ್ವ ಸಿದ್ಧಾಂತವನ್ನು ಒಪ್ಪಿ ಅದಕ್ಕನುಸಾರವಾಗಿ ನಡೆಯುವವ
Example :
ನಾನು ಭೌದ್ದ ಧರ್ಮದ ಅನುಯಾಯಿ.
Synonyms : ಅನುಚರ, ಅನುವರ್ತಿ, ಪರಿಚಾರಕ
Translation in other languages :
किसी का सिद्धान्त मानने और उनके अनुसार चलनेवाला व्यक्ति।
अनुयायी व्यक्ति अपने नेता की बात को ही सत्य मानकर उसका अनुसरण करता है।A person who accepts the leadership of another.
followerMeaning : ಯಾರೋ ಒಬ್ಬರ ಆಜ್ಞೆಯನ್ನು ಪಾಲಿಸುತ್ತಾ ಬಂದಿರುವಂತಹ
Example :
ಇಲ್ಲಿ ಅನುಚಾರ ಜನರಿಗೇನು ಕಮ್ಮಿ ಇಲ್ಲ.
Synonyms : ಅನುಚಾರ, ಅನುಚಾರವಾದ, ಅನುಚಾರವಾದಂತ, ಅನುಚಾರವಾದಂತಹ, ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಆಜ್ಞಾಧಾರಕ, ಆಜ್ಞಾಧಾರಕವಾದ, ಆಜ್ಞಾಧಾರಕವಾದಂತ, ಆಜ್ಞಾಧಾರಕವಾದಂತಹ
Translation in other languages :
Going or proceeding or coming after in the same direction.
The crowd of following cars made the occasion seem like a parade.Meaning : ಯಾರದ್ದದರೂ ಸಿದ್ಧಾಂತವನ್ನು ನಂಬಿ ಅದನ್ನು ಅನುಸರಿಸುವವ
Example :
ಬುದ್ಧನ ಅನುಯಾಯಿಗಳನ್ನು ಬೌದ್ದರು ಎನ್ನುತ್ತಾರೆ.
Synonyms : ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ
Translation in other languages :
Meaning : ಯಾರೋ ಒಬ್ಬರು ಅಂಧಾನುಯಾಯಿಯಾಗಿ ಅವರ ಹಿಂದೆಯೇ ಅಲಿಯುತ್ತಿರುವುದು
Example :
ಅನುಯಾಯಿ ವ್ಯಕ್ತಿಗಳು ತಮ್ಮ ಬುದ್ಧಿಯನ್ನು ಉಪಯೋಗಿಸಿ ಯಾವುದೇ ಕೆಲಸವನ್ನು ಮಾಡುವುದಿಲ್ಲ.
Synonyms : ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಹಿಂಬಾಲಕ, ಹಿಂಬಾಲಕನಾದ, ಹಿಂಬಾಲಕನಾದಂತ, ಹಿಂಬಾಲಕನಾದಂತಹ, ಹಿಂಬಾಲಿಸುವ, ಹಿಂಬಾಲಿಸುವಂತ, ಹಿಂಬಾಲಿಸುವಂತಹ
Translation in other languages :
Meaning : ಆಜ್ಞೆಯನ್ನು ಪಾಲನೆ ಮಾಡುವ
Example :
ಹಿರಿಯರ ಆಜ್ಞೆ ಪಾಲನೆ ಮಾಡುವುದು ಒಳಿತು.
Synonyms : ಅನುಗಾಮಿ, ಆಜ್ಞೆ ಪಾಲಕ, ಪಾಲನೆ ಮಾಡುವ
Translation in other languages :
आज्ञा का पालन करनेवाला।
किसान अपने आज्ञाकारी पुत्र से बहुत प्रसन्न रहता था।Dutifully complying with the commands or instructions of those in authority.
An obedient soldier.