Meaning : ಯಾವುದೇ ಕೆಲಸ ಅಥವಾ ಯೋಜನೆಗೆ ಒಪ್ಪಿಗೆ ದೊರೆತಿರುವ
Example :
ಸರಕಾರದಿಂದ ಈ ಯೋಜನೆ ಸ್ವೀಕೃತವಾಗಿದೆ ಇನ್ನೇನು ಶೀಘ್ರದಲ್ಲಿ ಶುರುವಾಗಲಿದೆ.
Synonyms : ಒಪ್ಪಿತ, ಮನ್ನಣೆ ದೊರಕಿದ, ಮಾನ್ಯವಾದ, ಸಮ್ಮತಿಸಿದ, ಸ್ವೀಕೃತ
Translation in other languages :
जिसे आधिकारिक रूप से मान्यता मिली हो या जिसे स्वीकार कर लिया गया हो।
ये सब मान्यताप्राप्त शिक्षण संस्थाएँ हैं।Generally approved or compelling recognition.
Several accepted techniques for treating the condition.