Meaning : ಅನುಮತಿ ಪಡೆದಿರುವುದು
Example :
ನನ್ನ ವರದಿ ಸ್ವೀಕೃತವಾಗಿದೆ.
Synonyms : ಅನುಮೋದಿತ, ಅನುಮೋದಿತವಾದ, ಅನುಮೋದಿತವಾದಂತ, ಒಪ್ಪಿತ, ಒಪ್ಪಿತವಾದ, ಒಪ್ಪಿತವಾದಂತ, ಒಪ್ಪಿತವಾದಂತಹ, ಸ್ವೀಕೃತ, ಸ್ವೀಕೃತವಾದ, ಸ್ವೀಕೃತವಾದಂತ, ಸ್ವೀಕೃತವಾದಂತಹ
Translation in other languages :
जिसकी अनुमति दी गई हो या मिल गई हो।
मैं पंचायत द्वारा स्वीकृत कार्य ही कर रहा हूँ।Meaning : ಯಾರ ಸಮರ್ಥನೆಯನ್ನು ಮಾಡಲಾಗಿದೆಯೋ
Example :
ಅವನು ಈ ಚುನಾವಣೆಯಲ್ಲಿ ಎಲ್ಲರಿಗಿಂತ ಸಮರ್ಥಿತ ಅಭ್ಯರ್ಥಿಯಾಗಿದ್ದಾನೆ.
Synonyms : ಅನುಮೋದಿತ, ಅನುಮೋದಿತವಾದ, ಅನುಮೋದಿತವಾದಂತ, ಸಮರ್ಥಿತ, ಸಮರ್ಥಿತವಾದ, ಸಮರ್ಥಿತವಾದಂತ, ಸಮರ್ಥಿತವಾದಂತಹ
Translation in other languages :