Copy page URL Share on Twitter Share on WhatsApp Share on Facebook
Get it on Google Play
Meaning of word ಅನುಮೋದಿತ from ಕನ್ನಡ dictionary with examples, synonyms and antonyms.

ಅನುಮೋದಿತ   ಗುಣವಾಚಕ

Meaning : ಅನುಮತಿ ಪಡೆದಿರುವುದು

Example : ನನ್ನ ವರದಿ ಸ್ವೀಕೃತವಾಗಿದೆ.

Synonyms : ಅನುಮೋದಿತವಾದ, ಅನುಮೋದಿತವಾದಂತ, ಅನುಮೋದಿತವಾದಂತಹ, ಒಪ್ಪಿತ, ಒಪ್ಪಿತವಾದ, ಒಪ್ಪಿತವಾದಂತ, ಒಪ್ಪಿತವಾದಂತಹ, ಸ್ವೀಕೃತ, ಸ್ವೀಕೃತವಾದ, ಸ್ವೀಕೃತವಾದಂತ, ಸ್ವೀಕೃತವಾದಂತಹ


Translation in other languages :

जिसकी अनुमति दी गई हो या मिल गई हो।

मैं पंचायत द्वारा स्वीकृत कार्य ही कर रहा हूँ।
अनुज्ञप्त, अनुज्ञात, अनुज्ञापित, अनुमति प्राप्त, अनुमतिप्राप्त, पास, मंज़ूर, मंज़ूरशुदा, मंजूर, मन्जूर, मान्य, सहमति-प्राप्त, स्वीकृत

Meaning : ಯಾರ ಸಮರ್ಥನೆಯನ್ನು ಮಾಡಲಾಗಿದೆಯೋ

Example : ಅವನು ಈ ಚುನಾವಣೆಯಲ್ಲಿ ಎಲ್ಲರಿಗಿಂತ ಸಮರ್ಥಿತ ಅಭ್ಯರ್ಥಿಯಾಗಿದ್ದಾನೆ.

Synonyms : ಅನುಮೋದಿತವಾದ, ಅನುಮೋದಿತವಾದಂತ, ಅನುಮೋದಿತವಾದಂತಹ, ಸಮರ್ಥಿತ, ಸಮರ್ಥಿತವಾದ, ಸಮರ್ಥಿತವಾದಂತ, ಸಮರ್ಥಿತವಾದಂತಹ


Translation in other languages :

जिसका समर्थन किया गया हो।

यह उम्मीदवार हमलोगों द्वारा समर्थित है।
अनुमोदित, समर्थित