Meaning : ಯಾರೋ ಒಬ್ಬರು ಸಹಜವಾಗಿ ಯಾರ ಮೇಲೆ ಅಥವಾ ಮನತಿನಲ್ಲೂ ವಿಶ್ವಾಸ ಇಡದೆ ಇರುವ
Example :
ಮಾನಸಿ ತನ್ನ ಅನುಮಾನಿ ಗಂಡನಿಂದ ಪ್ರತಿನಿತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾಳೆ.
Synonyms : ಅಪನಂಬಿಕೆಯ, ಶಂಕೆ ಪಡುವ, ಸಂದೇಹ ಪಡುವ, ಸಂಶಯ ಪಡುವ
Translation in other languages :