Copy page URL Share on Twitter Share on WhatsApp Share on Facebook
Get it on Google Play
Meaning of word ಅನುಮಾನಾಸ್ಪದ from ಕನ್ನಡ dictionary with examples, synonyms and antonyms.

ಅನುಮಾನಾಸ್ಪದ   ಗುಣವಾಚಕ

Meaning : ಯಾವುದರಲ್ಲಿ ಸಂದೇಹವಿದೆಯೋ

Example : ಸಂದೇಹಾತ್ಮಕವಾದ ಕಾರ್ಯಗಳನ್ನು ಮಾಡಲು ತಪ್ಪಿಸುವುದು.

Synonyms : ಅನುಮಾನಾಸ್ಪದವಾದ, ಅನುಮಾನಾಸ್ಪದವಾದಂತ, ಅನುಮಾನಾಸ್ಪದವಾದಂತಹ, ಸಂದೇಹಪೂರ್ಣವಾದ, ಸಂದೇಹಪೂರ್ಣವಾದಂತ, ಸಂದೇಹಪೂರ್ಣವಾದಂತಹ, ಸಂದೇಹಸ್ಪದವಾದಂತ, ಸಂದೇಹಸ್ವದವಾದಂತಹ, ಸಂದೇಹಾತ್ಮಕವಾದ, ಸಂದೇಹಾತ್ಮಕವಾದಂತ, ಸಂದೇಹಾತ್ಮಕವಾದಂತಹ, ಸಂದೇಹಾಸ್ಪದವಾದ, ಸಂಶಯಾತ್ಮಕವಾದ, ಸಂಶಯಾತ್ಮಕವಾದಂತ, ಸಂಶಯಾತ್ಮಕವಾದಂತಹ


Translation in other languages :

Open to doubt or suspicion.

The candidate's doubtful past.
He has a dubious record indeed.
What one found uncertain the other found dubious or downright false.
It was more than dubitable whether the friend was as influential as she thought.
doubtful, dubious, dubitable, in question

Meaning : ಎಲ್ಲಾ ಕಡೆಗಳಿಂದಲೂ ಶಂಕೆಗೊಳ್ಳಪಟ್ಟಂತಹ

Example : ಅನುಮಾನಾಸ್ಪದವಾದಂತಹ ವ್ಯಕ್ತಿಗಳನ್ನು ನಂಬಬಾರದು.

Synonyms : ಅನುಮಾನಾಸ್ಪದವಾದ, ಅನುಮಾನಾಸ್ಪದವಾದಂತ, ಅನುಮಾನಾಸ್ಪದವಾದಂತಹ, ಶಂಕೆಗೊಳಪಟ್ಟ, ಶಂಕೆಗೊಳಪಟ್ಟಂತ, ಶಂಕೆಗೊಳ್ಳಪಟ್ಟಂತಹ, ಸಂದೇಹಾಸ್ಪದ, ಸಂದೇಹಾಸ್ಪದವಾದ, ಸಂದೇಹಾಸ್ಪದವಾದಂತ, ಸಂದೇಹಾಸ್ಪದವಾದಂತಹ


Translation in other languages :

सब ओर से शंकायुक्त।

अभिशंक मनुष्य को कुछ सूझ नहीं रहा था।
अभिशंक, अभिशङ्क

Fraught with uncertainty or doubt.

They were doubtful that the cord would hold.
It was doubtful whether she would be admitted.
Dubious about agreeing to go.
doubtful, dubious

Meaning : ಸಂಶಯಕ್ಕೆ ಎಡೆಮಾಡಿಕೊಡುವ

Example : ಅವಳು ಹೇಳುತ್ತಿರುವ ಸಂಗತಿಗಳು ಸಂಶಯಾಸ್ಪದವಾಗಿವೆ.

Synonyms : ಸಂಶಯಾತ್ಮಕ, ಸಂಶಯಾಸ್ಪದ


Translation in other languages :

जिसमें दुविधा हो या जिससे दुविधा उत्पन्न हो।

आप दुविधाजनक स्थिति में फँसे हैं।
अनिश्चयात्मक, दुबिधाजनक, दुविधाजनक

Causing confusion or disorientation.

A confusing jumble of road signs.
Being hospitalized can be confusing and distressing for a small child.
confusing