Copy page URL Share on Twitter Share on WhatsApp Share on Facebook
Get it on Google Play
Meaning of word ಅನುಮಾನಸ್ತನಾದಂತಹ from ಕನ್ನಡ dictionary with examples, synonyms and antonyms.

Meaning : ಯಾವುದರ ಬಗ್ಗೆಯಾಗಲಿ ಅನುಮಾನವನ್ನು ವ್ಯಕ್ತಪಡಿಸುವ ವ್ಯಕ್ತಿ ಅಥವಾ ಅಂತಹ ಗುಣವುಲ್ಲ ಮನುಷ್ಯ

Example : ಸಂಶಯಸ್ತ ಮನುಷ್ಯ ಯಾವುದೇ ವಿಷಯವನ್ನು ಅನುಮಾನಿಸುತ್ತಾನೆ. ಅನುಮಾನಸ್ತ ಗಂಡನಿಂದ ಬೇಸತ್ತು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಳು.

Synonyms : ಅನುಮಾನಸ್ತ, ಅನುಮಾನಸ್ತನಾದ, ಅನುಮಾನಸ್ತನಾದಂತ, ಶಂಕೆ ಪಡುವಂತ, ಶಂಕೆ ಪಡುವಂತಹ, ಶಂಕೆ ಪಡುವವ, ಸಂಶಯಸ್ತ, ಸಂಶಯಸ್ತನಾದ, ಸಂಶಯಸ್ತನಾದಂತ, ಸಂಶಯಸ್ತನಾದಂತಹ


Translation in other languages :

Fraught with uncertainty or doubt.

They were doubtful that the cord would hold.
It was doubtful whether she would be admitted.
Dubious about agreeing to go.
doubtful, dubious