Copy page URL Share on Twitter Share on WhatsApp Share on Facebook
Get it on Google Play
Meaning of word ಅನುಮಾನಸ್ತನಾದಂತ from ಕನ್ನಡ dictionary with examples, synonyms and antonyms.

ಅನುಮಾನಸ್ತನಾದಂತ   ಗುಣವಾಚಕ

Meaning : ಯಾವುದರ ಬಗ್ಗೆಯಾಗಲಿ ಅನುಮಾನವನ್ನು ವ್ಯಕ್ತಪಡಿಸುವ ವ್ಯಕ್ತಿ ಅಥವಾ ಅಂತಹ ಗುಣವುಲ್ಲ ಮನುಷ್ಯ

Example : ಸಂಶಯಸ್ತ ಮನುಷ್ಯ ಯಾವುದೇ ವಿಷಯವನ್ನು ಅನುಮಾನಿಸುತ್ತಾನೆ. ಅನುಮಾನಸ್ತ ಗಂಡನಿಂದ ಬೇಸತ್ತು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಳು.

Synonyms : ಅನುಮಾನಸ್ತ, ಅನುಮಾನಸ್ತನಾದ, ಅನುಮಾನಸ್ತನಾದಂತಹ, ಶಂಕೆ ಪಡುವಂತ, ಶಂಕೆ ಪಡುವಂತಹ, ಶಂಕೆ ಪಡುವವ, ಸಂಶಯಸ್ತ, ಸಂಶಯಸ್ತನಾದ, ಸಂಶಯಸ್ತನಾದಂತ, ಸಂಶಯಸ್ತನಾದಂತಹ


Translation in other languages :

Fraught with uncertainty or doubt.

They were doubtful that the cord would hold.
It was doubtful whether she would be admitted.
Dubious about agreeing to go.
doubtful, dubious